ಲಕ್ಷ ಬಿಲ್ವಾರ್ಚನೆ ಪ್ರಚಾರ ರಥಕ್ಕೆ ಚಾಲನೆ

ಕೊಡ್ಲಿಪೇಟೆ/ಸೋಮವಾರಪೇಟೆ, ಸೆ. ೧೯: ಡಾ. ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಲಕ್ಷ ಬಿಲ್ವಾರ್ಚನೆ ಪ್ರಚಾರ ರಥಕ್ಕೆ ಕೊಡ್ಲಿಪೇಟೆಯಲ್ಲಿ ಚಾಲನೆ ನೀಡಲಾಯಿತು. ವೀರಶೈವ ಲಿಂಗಾಯತ ಮಹಾ ವೇದಿಕೆ ವತಿಯಿಂದ ಕಾಯಕಯೋಗಿ, ಕರ್ನಾಟಕ