ಉಚಿತ ಆರೋಗ್ಯ ತಪಾಸಣೆಶನಿವಾರಸಂತೆ, ಜೂ. ೧೬ : ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಭಾಗಿತ್ವದಲ್ಲಿ ತಾ. ೧೭ ರಂದು (ಇಂದು) ಬೆಳಿಗ್ಗೆ ೯.೩೦ ರಿಂದ
ಯೋಗ ದಿನಾಚರಣೆ ಪ್ರಯುಕ್ತ ಜಾಥಾ ಮಡಿಕೇರಿ, ಜೂ. ೧೬ : ಅಂರ‍್ರಾಷ್ಟಿçÃಯ ೯ನೇ ಯೋಗ ದಿನಾಚರಣೆ ಪ್ರಯುಕ್ತ ತಾ. ೧೭ ರಂದು ಬೆಳಿಗ್ಗೆ ೮ ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ಯೋಗ ಜಾಥಾಕ್ಕೆ
ಯೋಗ ದಿನಾಚರಣೆ ಯಶಸ್ಸಿಗೆ ಎಲ್ಲರೂ ಸಹಕರಿಸಿ ಡಾ ಬಿಸಿ ಸತೀಶ ಮಡಿಕೇರಿ, ಜೂ. ೧೬ : ಅಂರ‍್ರಾಷ್ಟಿçÃಯ ೯ನೇ ಯೋಗ ದಿನಾಚರಣೆಗೆ ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಮನವಿ ಮಾಡಿದ್ದಾರೆ. ನಗರದ ಜಿಲ್ಲಾಧಿಕಾರಿ
ಗಾಂಜಾ ಮಾರಾಟ ಇಬ್ಬರ ಬಂಧನ ಕೂಡಿಗೆ, ಜೂ ೧೬: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು
ವಾಡಿಕೆಯ ಮುಂಗಾರು ಮಳೆ ವಿಳಂಬ ಗದ್ದೆ ತೋಟಗಳಲ್ಲಿ ಕೃಷಿ ಚಟುವಟಿಕೆ ಸ್ಥಗಿತಶನಿವಾರಸಂತೆ, ಜೂ. ೧೬: ಇತ್ತ ವಾಡಿಕೆಯ ಮುಂಗಾರು ಮಳೆಯೂ ಸುರಿಯಲಿಲ್ಲ. ಅತ್ತ ಚಂಡಮಾರುತದ ಮಳೆಯೂ ಕೈಕೊಟ್ಟು ದಿಕ್ಕು ಬದಲಾಯಿಸಿದ್ದು ಭತ್ತದ ವ್ಯವಸಾಯಕ್ಕೆ ಸಿದ್ಧತೆ ಮಾಡಿಕೊಂಡಿದ್ದ ರೈತರು ಕಂಗಾಲಾಗಿದ್ದಾರೆ.