ಯಡವನಾಡು ಅರಣ್ಯದಲ್ಲಿ ಬೀಜೋತ್ಸವಕೂಡಿಗೆ, ಜೂ. ೧೬: ಸಮೀಪದ ಯಡವನಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಬೀಜೋತ್ಸವ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸೋಮವಾರಪೇಟೆ ಪ್ರಾದೇಶಿಕ ವಲಯ ಮಡಿಕೇರಿ ವಿಭಾಗದ ಹಾಗೂ ಹುದುಗೂರು
ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಅರ್ಜಿ ಆಹ್ವಾನಮಡಿಕೇರಿ, ಜೂ. ೧೬: ಪ್ರಸಕ್ತ ಸಾಲಿನ ಭಾರತ ಸರ್ಕಾರದ ಪ್ರಧಾನಮಂತ್ರಿ ಉದ್ಯೋಗ ಸೃಜನ (ಪಿಎಂಇಜಿಪಿ) ಕಾರ್ಯಕ್ರಮ ದಡಿಯಲ್ಲಿ ಉತ್ಪಾದನಾ/ ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಎಲ್ಲಾ
ಅಂದು ಚುನಾವಣೆ ಎಂದರೆ ಸೈದ್ಧಾಂತಿಕ ಹೋರಾಟ ಇಂದುಇದು ಇಂದಿನ ಆಧುನಿಕ ಕಾಲದ ಚುನಾವಣೆಯ ಚಿತ್ರಣ ಪ್ರಜಾಪ್ರಭುತ್ವದಡಿಯಲ್ಲಿ ಚುನಾವಣೆಗಳು ನಿಷ್ಪಕ್ಷವಾಗಿ ನಿರ್ಭಯವಾಗಿ ನಡೆಯಬೇಕಿತ್ತು. ಆದರೆ ಇಂದು ಅದರ ಚಿತ್ರಣವೇ ಬೇರೆ ಆಗಿದೆ. ನಮ್ಮ ಮತಗಳನ್ನು ನಾವು
ಜಿಲ್ಲೆಗೊಬ್ಬ ಸಂಸದ ತಾಲೂಕಿಗೊಬ್ಬ ಶಾಸಕ ಅಭಿಯಾನಕ್ಕೆ ಯುಕೊ ಸಿದ್ಧತೆ*ಗೋಣಿಕೊಪ್ಪ, ಜೂ. ೧೬ : ಕ್ಷೇತ್ರ ಪುನರ್ವಿಂಗಡಣೆಯೊAದಿಗೆ ಜಿಲ್ಲೆಗೊಬ್ಬ ಸಂಸದ, ತಾಲೂಕಿಗೊಬ್ಬ ಶಾಸಕ ಅಭಿಯಾನಕ್ಕೆ ಯುಕೊ ಸಿದ್ಧತೆ ಮಾಡಿಕೊಂಡಿದೆ ಎಂದು ಯುನೈಟೆಡ್ ಕೊಡವ ಆರ್ಗನೈಜೇಷನ್ ಅಧ್ಯಕ್ಷ ಕೊಕ್ಕಲೆಮಾಡ
ಲೋಕಾಯುಕ್ತರಿಂದ ದೂರು ಸ್ವೀಕಾರಮಡಿಕೇರಿ, ಜೂ. ೧೬: ಮಡಿಕೇರಿಯ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಕುರಿತಾಗಿ ಲೋಕಾಯುಕ್ತ ಅಧಿಕಾರಿಗಳು ಅಹವಾಲು ಸ್ವೀಕರಿಸಿದರು. ಈ ಸಂದರ್ಭ ಸರ್ವೆ ಇಲಾಖೆಗೆ ಸಂಬAಧಿಸಿದAತೆ ೧, ತಹಶೀಲ್ದಾರ್