ಫೀಮಾ ಕಾರ್ಯಪ್ಪ ಕಾಲೇಜು ಸಂಕಲ್ಪ ೨೦೨೩ ಕಾರ್ಯಕ್ರಮಮಡಿಕೇರಿ, ಜೂ. ೧೯: ಕಾಲೇಜಿನಲ್ಲಿ ನಡೆಸಲಾಗುವ ವಿವಿಧ ಉತ್ಸವಗಳು ಕೇವಲ ಮನರಂಜ ನೆಗಾಗಿ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ವಿದ್ಯಾರ್ಥಿಗಳು ಪಾಠ ಪ್ರವಚನದಲ್ಲಿ ಗಳಿಸುವ ಅಂಕದೊAದಿಗೆ ಬೆಸ್ಟ್ ಮ್ಯಾನೇಜರ್
ಈಡೇರದ ಹಕ್ಕೋತ್ತಾಯ ಪ್ರತಿಭಟನೆ ಮುಂದುವರಿಕೆ *ಗೋಣಿಕೊಪ್ಪ, ಜೂ. ೧೯: ೨೦೦೬ ರ ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ಆದಿವಾಸಿ ಜನಾಂಗದವರ ಹಕ್ಕುಗಳನ್ನೊಳಗೊಂಡAತೆ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ನಾಗರಹೊಳೆ ಆದಿವಾಸಿ ಜಮ್ಮ ಪಾಳೆ ಹಕ್ಕು
ಕೊಡ್ಲಿಪೇಟೆ ವಿಎಸ್ಎಸ್ಎನ್ ನಿರ್ದೇಶಕ ಸ್ಥಾನದಿಂದ ಅನರ್ಹಸೋಮವಾರಪೇಟೆ, ಜೂ. ೧೯: ಕೊಡ್ಲಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬAಧಿಸಿದAತೆ, ವಿಚಾರಣೆಗೆ ಹಾಜರಾಗದ ಮಾಜಿ ಅಧ್ಯಕ್ಷ
ನಾಳೆ ಯೋಗ ದಿನಾಚರಣೆಸೋಮವಾರಪೇಟೆ, ಜೂ. ೧೯: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ತಾ. ೨೧ರಂದು (ನಾಳೆ) ಪಟ್ಟಣದ ಜೇಸೀ ವೇದಿಕೆ ಮುಂಭಾಗವಿರುವ ಅಟಲ್‌ಜೀ
ಇಂದು ಪದವಿ ಪ್ರದಾನ ಸಮಾರಂಭಮಡಿಕೇರಿ, ಜೂ. ೧೯: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಪದವಿ ಪ್ರದಾನ ಸಮಾರಂಭವು ತಾ.