ಬ್ರಹ್ಮಕುಮಾರಿ ಮಂದಿರದಲ್ಲಿ ಯೋಗ ದಿನಮಡಿಕೇರಿ, ಜೂ. ೨೧: ಚುನಾಯಿತ ಪ್ರತಿನಿಧಿಗಳು ಜನರ ಸೇವೆ ಮಾಡುವ ಮೂಲಕ ಸಿಕ್ಕ ಅವಕಾಶವನ್ನು ಸದುದ್ದೇಶಕ್ಕಾಗಿ ಬಳಸಿಕೊಂಡು ಆತ್ಮತೃಪ್ತಿ ಹೊಂದಬೇಕೆAದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್
ವಾರ್ಷಿಕೋತ್ಸವ ಸಮಿತಿಗೆ ಆಯ್ಕೆ ಸುಂಟಿಕೊಪ್ಪ, ಜೂ. ೨೧: ಸುಂಟಿಕೊಪ್ಪ, ವೃಕ್ಷೆÆÃದ್ಭವ ಶಕ್ತಿ ಗಣಪತಿ ದೇವಸ್ಥಾನದ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ರಮೇಶ್ ಬಿ., ಪ್ರಧಾನ ಕಾರ್ಯದರ್ಶಿಯಾಗಿ ಗ್ರಾ.ಪಂ. ಸದಸ್ಯ ಎಂ. ಮಂಜುನಾಥ್
ಸೋಮವಾರಪೇಟೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬದ್ಧ ಡಾ ಮಂಥರ್ ಗೌಡ ಸೋಮವಾರಪೇಟೆ, ಜೂ. ೨೧: ಸೋಮವಾರಪೇಟೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ತಾವು ಬದ್ಧವಾಗಿದ್ದು, ಚುನಾವಣೆ ಪೂರ್ವ ನೀಡಿದ ಭ್ರಷ್ಟಾಚಾರ ಮುಕ್ತ ಆಡಳಿತದ ಮೂಲಕ ಜನಸೇವೆಗೆ ಮುಂದಾಗು ತ್ತೇನೆ. ಸೋಮವಾರಪೇಟೆ
ನಾಪೋಕ್ಲು ಶೌರ್ಯ ಸದಸ್ಯರಿಂದ ರಸ್ತೆಗೊಂದು ಕಾಯಕಲ್ಪನಾಪೋಕ್ಲು, ಜೂ. ೨೧: ಹದಗೆಟ್ಟ ರಸ್ತೆಯ ಗುಂಡಿಮುಚ್ಚಿ ವಾಹನ ಚಾಲಕರಿಗೆ ನೆರವಾಗುವ ಕೆಲಸವನ್ನು ಸ್ಥಳೀಯ ಶೌರ್ಯ ತಂಡದ ಸದಸ್ಯರು ಶನಿವಾರ ಮಾಡಿದರು. ಪಟ್ಟಣಕ್ಕೆ ಹೊಂದಿಕೊAಡAತಿರುವ ಚೆರಿಯಪರಂಬು ಊರಿನ ಜನರೆಲ್ಲರೂ
ಅಪ್ಪಾ ಅಂದ್ರೆ ಆಕಾಶ ಮಕ್ಕಳ ಮನಸಲ್ಲಿ ಅಪ್ಪಾನನ್ನ ಅದ್ಭುತ ಪ್ರಪಂಚ ಪ್ರೀತಿಯ ಅಪ್ಪ, ತನ್ನೆಲ್ಲಾ ಆಸೆಗಳನ್ನು ಬದಿಗಿಟ್ಟು ತನ್ನವರಿಗೋಸ್ಕರ ಜೀವನವನ್ನೇ ತ್ಯಾಗ ಮಾಡಿ ಮನೆಯವರ ಸಂತೋಷಕ್ಕಾಗಿ ಇರುವ ಏಕೈಕ ಜೀವ ತನಗೂ ಆಸೆ ಇದೆ. ಆದರೆ