ಮುಂಗಾರು ಕ್ಷೀಣ ಕೃಷಿ ಕೆಲಸ ಕಾರ್ಯ ವಿಳಂಬ

ಮಡಿಕೇರಿ, ಜೂ. ೨೧: ಕೃಷಿ ಪ್ರಧಾನವಾಗಿರುವ ಕೊಡಗು ಜಿಲ್ಲೆಯಲ್ಲಿ ಈ ವೇಳೆಗೆ ಕೃಷಿ ಕೆಲಸ ಕಾರ್ಯಗಳು ಆರಂಭಗೊಳ್ಳಬೇಕಿತ್ತಾದರೂ ಪ್ರಸಕ್ತ ವರ್ಷ ವಿಳಂಬವಾಗುತ್ತಿದೆ. ಬಹುತೇಕ ಜೂನ್ ತಿಂಗಳ ಕೊನೆಯ

ಜನಸ್ನೇಹಿ ಪಾರದರ್ಶಕ ಆಡಳಿತಕ್ಕೆ ಆದ್ಯತೆ

ಮಡಿಕೇರಿ, ಜೂ. ೨೧ : ಜನಸ್ನೇಹಿ ಹಾಗೂ ಪಾರದರ್ಶಕ ಆಡಳಿತಕ್ಕೆ ತಾನು ಆದ್ಯತೆ ನೀಡುವುದಾಗಿ ಕೊಡಗಿನ ನೂತನ ಜಿಲ್ಲಾಧಿಕಾರಿ ವೆಂಕಟ್ ರಾಜ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ನಿರ್ಗಮಿತ

ಜಿಲ್ಲೆಯಲ್ಲಿ ಉತ್ಸಾಹಪೂರ್ಣ ಯೋಗಾಭ್ಯಾಸ

ಮಡಿಕೇರಿ, ಜೂ. ೨೧: ವಸುಧೈವ ಕುಟುಂಬಕ್ಕಾಗಿ ಯೋಗ ಎಂಬ ಧ್ಯೇಯ ವಾಕ್ಯದೊಂದಿಗೆ ೯ನೇ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಜಿಲ್ಲೆಯಲ್ಲಿ ಜಿಲ್ಲಾಡಳಿತ, ಯೋಗ ಸಂಸ್ಥೆಗಳು, ಶಾಲಾ - ಕಾಲೇಜುಗಳು,

ತ್ಯಾಜ್ಯ ವಿಲೇವಾರಿಗೆ ಸಂಗ್ರಹಿಸುತ್ತಿರುವ ಹಣ ದುರುಪಯೋಗ ಆರೋಪ

ವೀರಾಜಪೇಟೆ, ಜೂ. ೨೧: ಅರಣ್ಯ ಇಲಾಖೆ ಮಾಕುಟ್ಟ ಚೆಕ್‌ಪೋಸ್ಟ್ ಮೂಲಕ ಕರ್ನಾಟಕ ರಾಜ್ಯವನ್ನು ಪ್ರವೇಶಿಸುವ ಎಲ್ಲಾ ವಾಹನಗಳಿಂದ ಅಧಿಕೃತವಾಗಿ ಹಗಲು ದರೋಡೆ ನಡೆಸುತ್ತಿದ್ದು ಪ್ರತಿದಿನ ತೆರಿಗೆ ರೂಪದಲ್ಲಿ

ಏಷ್ಯನ್ ಗೇಮ್ಸ್ಗೆ ಸಿಂಚಲ್ ಕಾವೇರಮ್ಮ

ಮಡಿಕೇರಿ, ಜೂ. ೨೧: ಒಡಿಶಾದ ಭುವನೇಶ್ವರದಲ್ಲಿ ಜರುಗಿದ ೬೨ನೇ ರಾಷ್ಟಿçÃಯ ಅಂರ‍್ರಾಜ್ಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ಯುವತಿ ತೀತರಮಾಡ ಸಿಂಚಲ್ ಕಾವೇರಮ್ಮ ಅಮೋಘ ಸಾಧನೆ ತೋರಿದ್ದಾರೆ.