ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು ಕೂಡಿಗೆ, ಜೂ. ೨೩ : ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು
ಬಸ್ ವ್ಯವಸ್ಥೆ ಇಲ್ಲದೆ ಬಸವಳಿಯುತ್ತಿದ್ದಾರೆ ವಿದ್ಯಾರ್ಥಿಗಳು ಸಾರ್ವಜನಿಕರು ವಿಶೇಷ ವರದಿ: ಚನ್ನನಾಯಕ ಪೊನ್ನಂಪೇಟೆ, ಜೂ.೨೩: ಪೊನ್ನಂಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟುಮಾನಿ ಎಂಬ ಗ್ರಾಮಕ್ಕೆ ಬರುತಿದ್ದ ಏಕೈಕ ಕೆಎಸ್‌ಆರ್‌ಟಿಸಿ ಬಸ್ಸು ಕಳೆದ ಮೂರು ತಿಂಗಳಿನಿAದ
ಅಕ್ರಮ ದನ ಮರಳು ಕಲ್ಲು ಸಾಗಾಟಕ್ಕೆ ಕಡಿವಾಣ ಶಾಸಕ ಪೊನ್ನಣ್ಣ ಗೋಣಿಕೊಪ್ಪಲು, ಜೂ. ೨೩ : ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮವಾಗಿ ದನ, ಮರಳು, ಕಲ್ಲು ಸಾಗಾಟಕ್ಕೆ ಕಡಿವಾಣ ಹಾಕಲಾಗಿದೆ. ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿಗೆ ನಿಯಂತ್ರಣ ಹೇರಲಾಗಿದೆ.
ಕೊಡಗಿನ ಗಡಿಯಾಚೆಉಡುಪಿ, ಜೂ. ೨೩: ಮಲ್ಪೆ ಸಮುದ್ರ ತೀರದಲ್ಲಿ ಕಾಣಿಸಿಕೊಂಡ ಶ್ಯಾವಿಗೆ ರೂಪದ ಪಾಚಿ ಸೆಲೋಫೇನ್ ಟ್ಯೂಬ್ ವರ್ಮ್ ಎಂದು ವಿಜ್ಞಾನಿ ಗಳು ಪತ್ತೆ ಹಚ್ಚಿದ್ದಾರೆ. ಮೀನುಗಾರಿಕಾ ಮಹಾವಿದ್ಯಾಲಯದ
ಜಿಲ್ಲೆಯ ವಿವಿಧೆಡೆ ಯೋಗ ದಿನಾಚರಣೆಮಡಿಕೇರಿ, ಜೂ. ೨೩: ೯ನೇ ಅಂರ‍್ರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿವಿಧೆಡೆ ಯೋಗಾಭ್ಯಾಸ ಮಾಡುವ ಮೂಲಕ ಆಚರಿಸಲಾಯಿತು. ಸಂಘ-ಸAಸ್ಥೆ, ಶಾಲಾ-ಕಾಲೇಜುಗಳಲ್ಲಿ ಯೋಗ ಮಾಡಿ ಸಾರ್ವಜನಿಕರು, ವಿದ್ಯಾರ್ಥಿಗಳು