ಮಡಿಕೇರಿ ತಹಶೀಲ್ದಾರ್ ಆಗಿರುವ ಜಿಲ್ಲೆಯ ಪ್ರವೀಣ್ಮಡಿಕೇರಿ, ಆ. ೧೦: ಕಂದಾಯ ಇಲಾಖೆಯಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿರುವ ಜಿಲ್ಲೆಯವರೇ ಆಗಿರುವ ಪ್ರವೀಣ್ ಅವರು ಇದೀಗ ಮಡಿಕೇರಿ ತಹಶೀಲ್ದಾರ್ ಆಗಿ ನಿಯುಕ್ತಿಗೊಂಡಿದ್ದಾರೆ. ೧೯೯೭ರಲ್ಲಿ ಪ್ರಥಮ
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಚೆಯ್ಯಂಡಾಣೆ, ಆ. ೧೦: ಎಮ್ಮೆಮಾಡು ಗ್ರಾಮ ಪಂಚಾಯಿತಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸದಸ್ಯರಾದ ಚೆಂಬಾರAಡ ಐಸಮ್ಮ ಚಕ್ಕೇರ ಇಸ್ಮಾಯಿಲ್ ಹಾಗೂ ಆಫ್ಸತ್ ಪಕ್ಷವನ್ನು ತೊರೆದು
ರಾಷ್ಟಿçÃಯ ವರ್ಣಚಿತ್ರ ಸ್ಪರ್ಧೆಮಡಿಕೇರಿ, ಆ. ೧೦: ರಾಷ್ಟಿçÃಯ ಶಿಶು ಕಲ್ಯಾಣ ಸಂಸ್ಥೆ ವತಿಯಿಂದ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ, ಇನ್ನರ್‌ವೀಲ್, ರೋಟರಿ ಮಿಸ್ಟಿಹಿಲ್ಸ್, ಲಯನ್ಸ್ ಕ್ಲಬ್ ಇವರ ಸಂಯುಕ್ತ
ಕರ್ನಾಟಕ ರಾಷ್ಟç ಸಮಿತಿ ಪಕ್ಷಕ್ಕೆ ನೇಮಕಮಡಿಕೇರಿ, ಆ. ೧೦: ಕರ್ನಾಟಕ ರಾಷ್ಟç ಸಮಿತಿ ಪಕ್ಷದ (ಕೆಆರ್‌ಎಸ್) ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಕುಶಾಲನಗರದ ವಕೀಲ ಎಂ.ಜಿ. ಅಜಿತ್‌ಕುಮಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು
ಮಣಿಪುರ ದೌರ್ಜನ್ಯಕ್ಕೆ ಖಂಡನೆ ಸೌಜನ್ಯ ಪ್ರಕರಣದ ತನಿಖೆಗೆ ಒತ್ತಾಯಿಸಿ ಪ್ರತಿಭಟನೆಮಡಿಕೇರಿ, ಆ. ೧೦: ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಮತ್ತು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಅವಮಾನಿಸಿದ ಘಟನೆಯನ್ನು ಖಂಡಿಸಿ ಹಾಗೂ ಅತ್ಯಾಚಾರದಿಂದ ಅಮಾನವೀಯವಾಗಿ ಹತ್ಯೆಯಾದ ಉಜಿರೆಯ ಸೌಜನ್ಯ