ಮಾದಕ ದ್ರವ್ಯಗಳಿಂದ ದೂರವಿರಿ ಬದುಕನ್ನು ಆನಂದಿಸಿರಿದೇವರು “ಶತಮಾನಮ್ ಭವತಿ ಶತಾಯುಃ ಪುರುಷ” ಎಂದು ಆಶೀರ್ವದಿಸಿ ಮನುಷ್ಯನು ಸಂತೋ ಷದಿಂದ, ನೆಮ್ಮದಿಯಿಂದ ಬದುಕಲು ದೀರ್ಘ ಬದುಕು ಮತ್ತು ನೈಸರ್ಗಿಕ ಸಂಪತ್ತನ್ನು ಕೊಟ್ಟಿದ್ದರೂ ಅದನ್ನು ಅನುಭವಿಸದೆ
ಅಮಲು ವಿಷ ಎಂಬುದು ನೆನಪಿರಲಿಮನುಷ್ಯ ಅನೇಕ ಚಟ ಅಥವಾ ದುರಭ್ಯಾಸಗಳನ್ನು ಬೆಳೆಸಿಕೊಂಡಿ ರುತ್ತಾನೆ. ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬ ಆಸೆಯನ್ನು ಹುಟ್ಟಿಸುವ ಪದಾರ್ಥಗಳನ್ನು ಸೇವಿಸುವ ಅಭ್ಯಾಸ. ಇಂತಹ ಅನೇಕ ಚಟಗಳಿಗೆ ನಮ್ಮ
ರಾಜಕೀಯ ಸ್ಥಾನಮಾನಕ್ಕಾಗಿ ಕೊಡವ ಮುಸ್ಲಿಂ ಅಸೋಸಿಯೇಷನ್ ಒತ್ತಾಯ ಪೊನ್ನಂಪೇಟೆ, ಜೂ. ೨೫: ಯಾವುದೇ ಹಿಂದುಳಿದ ಜನಾಂಗಗಳು ಸಾಮಾಜಿಕವಾಗಿ ಸಬಲೀಕರಣ ಗೊಳ್ಳಲು ರಾಜಕೀಯ ಸ್ಥಾನಮಾನಗಳ ಅಗತ್ಯವಿದೆ. ಹಿಂದುಳಿದ ಜನಾಂಗಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳ ಆಧಾರದಲ್ಲಿ ರಾಜಕೀಯ
ನಿರ್ಗಮಿತ ಜಿಲ್ಲಾಧಿಕಾರಿಗೆ ಜಿಲ್ಲಾಡಳಿತದಿಂದ ಬೀಳ್ಕೊಡುಗೆ ಮಡಿಕೇರಿ, ಜೂ. ೨೫: ಕಳೆದ ಒಂದು ವರ್ಷ ಎಂಟು ತಿಂಗಳ ಕಾಲ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ನಿರ್ಗಮಿತ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಗೆ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಿ,
ವಿದ್ಯಾರ್ಥಿಗಳಲ್ಲಿ ಸಮಯಪ್ರಜ್ಞೆ ಇದ್ದಲ್ಲಿ ಯಶಸ್ಸು ಸಾಧ್ಯ ಮಾದಂಡ ಪಿತಿಮ್ಮಯ್ಯಮಡಿಕೇರಿ, ಜೂ. ೨೫: ತಾಳ್ಮೆ, ಸಮಯಪ್ರಜ್ಞೆ ಸಾಧನೆಯ ಮೊದಲ ಹೆಜ್ಜೆ ಆಗಿದೆ. ಇದನ್ನು ವಿದ್ಯಾರ್ಥಿಗಳು ಅರಿತು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡರೆ ಯಾವ ಕ್ಷೇತ್ರದಲ್ಲಿ ಬೇಕಾದರೂ ಸಾಧನೆ ಮಾಡಬಹುದು