ಕೂಡಿಗೆ ವಲಯ ಮಟ್ಟದ ಕ್ರೀಡಾಕೂಟಕೂಡಿಗೆ, ಆ. ೧೧: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಲಿಕಾ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್
ಇಂದು ಅಂರ್ರಾಷ್ಟಿçÃಯ ಯುವದಿನಅನುಕರಣೆ ಜೀವಿಯ ಸಹಜ ಸ್ವಭಾವ. ಆದರೆ ಅದು ಅಂಧಾನುಕರಣೆಯಾದರೆ ಕುರಿಗಳು ಸಾರ್ ಕುರಿಗಳು ಎಂಬAತೆ ವಿವೇಚನೆಯಿಲ್ಲದ ಬದುಕು ನಮ್ಮದಾಗಬಹುದು. ನಮ್ಮ ಪೂರ್ವಿಕರ ಬದುಕು, ನಡೆ, ನುಡಿ ಅನುಸರಣ
ವಿವಿಧೆಡೆ ಸ್ತನ್ಯಪಾನ ಸಪ್ತಾಹ ಶಿಶು ಪ್ರದರ್ಶನಮಡಿಕೇರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಹಯೋಗದೊಂದಿಗೆ ಸ್ತನ್ಯಪಾನ ಸಪ್ತಾಹ ಮತ್ತು ಶಿಶು ಪ್ರದರ್ಶನ
ಕೋಶಾಧಿಕಾರಿಯಾಗಿ ಸಂಪತ್ಮಡಿಕೇರಿ, ಆ.೧೧: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕೋಶಾಧಿ ಕಾರಿಯಾಗಿ ಎಸ್.ಎಸ್. ಸಂಪತ್ ಕುಮಾರ್ ಅವರನ್ನು ನಿಯುಕ್ತಿಗೊಳಿಸಿ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್
ಅಗತ್ಯ ಔಷಧ ದಾಸ್ತಾನಿಡಿ ವೈದ್ಯರು ಸಮಯಕ್ಕೆ ಸರಿಯಾಗಿ ಹಾಜರಾಗಿ ಮಡಿಕೇರಿ, ಆ. ೧೧ : ವೀರಾಜಪೇಟೆ ತಾಲೂಕು ಆಸ್ಪತ್ರೆಗೆ ಲೋಕಾಯುಕ್ತ ಡಿವೈಎಸ್‌ಪಿ ಎಂ.ಎಸ್. ಪವನ್‌ಕುಮಾರ್ ಅವರು ಅನಿರೀಕ್ಷಿತವಾಗಿ ಭೇಟಿ ನೀಡಿ ವೀಕ್ಷಿಸಿದರು. ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ