ಜೂನಿಯರ್ ಮಹಿಳಾ ಹಾಕಿ ರಾಜ್ಯ ತಂಡದಲ್ಲಿ ಜಿಲ್ಲೆಯ ಆರು ಮಂದಿ

ಮಡಿಕೇರಿ, ಜೂ. ೨೬: ಹಾಕಿ ಇಂಡಿಯಾ ವತಿಯಿಂದ ಒಡಿಶಾದ ರೂರ್ಕೆಲಾದಲ್ಲಿ ತಾ.೨೭ರಿಂದ (ಇಂದಿನಿAದ) ೧೩ನೇ ಹಾಕಿ ಇಂಡಿಯಾ ಜೂನಿಯರ್ ವುಮೆನ್ ನ್ಯಾಷನಲ್ ಚಾಂಪಿಯನ್‌ಶಿಪ್-೨೦೨೩ ಪಂದ್ಯಾವಳಿ ಆರಂಭ ಗೊಳ್ಳಲಿದೆ. ಈ

ಕ್ರೀಡಾತಾರೆಗಳಿಗೆ ಕರ್ನಾಟಕ ಗಾಲ್ಫ್ ಕ್ಲಬ್ ಸನ್ಮಾನ

ಮಡಿಕೇರಿ, ಜೂ. ೨೬: ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ನ ಸುವರ್ಣ ಮಹೋ ತ್ಸವದ ಅಂಗವಾಗಿ ಜರುಗಿದ ವಿಶೇಷ ಕಾರ್ಯಕ್ರಮದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಹಲವು ಕ್ರೀಡಾಪಟುಗಳನ್ನು ಸನ್ಮಾನಿ ಸಲಾಯಿತು. ಬೆಂಗಳೂರಿನ

ವಾರಸುದಾರರಿದ್ದಲ್ಲಿ ಸಂಪರ್ಕಿಸಿ

ಗೋಣಿಕೊಪ್ಪ ವರದಿ, ಜೂ. ೨೬ : ಬಾಳೆಲೆ ನಿವಾಸಿ ಪಾಪು (೪೫) ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದು, ವಾರಸುದಾರರು ಇದ್ದಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣೆ ಸಂಪರ್ಕಿಸಬಹುದಾಗಿದೆ. ಅನಾರೋಗ್ಯದಿಂದ ಶುಕ್ರವಾರ ಜಿಲ್ಲಾಸ್ಪತ್ರೆಗೆ