ಕಂದಮ್ಮಗಳ ಬಾಳಿಗೆ ಬೇಕಿದೆ ನೆರವಿನ ಬೆಳಕು

ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಜೂ. ೨೬: ಅದೊಂದು ಪುಟ್ಟ ಕುಟುಂಬ, ಅಪ್ಪ, ಅಮ್ಮ, ಇಬ್ಬರು ಮಕ್ಕಳು ಇರುವುದರಲ್ಲಿ ಸಂತೃಪ್ತಿಯಿAದ ಬದುಕು ಸಾಗಿಸು ತ್ತಿದ್ದರು. ಆಟೋ ಚಾಲನೆ ಮಾಡುತ್ತ ಬದುಕು

ತೋರ್ಪಡಿಕೆಗೆ ವಿವಿಧ ಆರೋಗ್ಯ ಸೇವೆ ಆಂಬ್ಯುಲೆನ್ಸ್ ಖಾಸಗಿ ಕೇಂದ್ರದ ಅವ್ಯವಸ್ಥೆ

(ಅಣ್ಣೀರ ಹರೀಶ್ ಮಾದಪ್ಪ) ಶ್ರೀಮಂಗಲ, ಜೂ. ೨೬: ಹಲವು ವೈದ್ಯಕೀಯ ಆರೋಗ್ಯ ಸೇವೆ ನೀಡುವ ನಾಮಫಲಕ ಅಳವಡಿಸಿಕೊಂಡು, ನೈಜವಾಗಿ ಅಂತಹ ಯಾವುದೇ ಸೇವೆಯನ್ನು ನೀಡದೇ ಇರುವ ಖಾಸಗಿ ಆರೋಗ್ಯ

ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್

ಮಡಿಕೇರಿ, ಜೂ. ೨೬: ಕುತೂಹಲ ಮೂಡಿಸಿದ್ದ ಮಡಿಕೇರಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎಸ್.ಸಿ. ಸತೀಶ್ ಆಯ್ಕೆಯಾಗಿದ್ದಾರೆ. ಹದಿನಾರು ಮಂದಿ ಸದಸ್ಯರನ್ನೊಳಗೊಂಡ ಮಡಿಕೇರಿ ನಗರಸಭೆ ಬಿಜೆಪಿ ಆಡಳಿತದಲ್ಲಿದ್ದು ಇಂದು

ಅಶ್ವಿನಿ ಪೊನ್ನಪ್ಪ ತಾನಿಶಾಗೆ ಪ್ರಶಸ್ತಿ

ಮಡಿಕೇರಿ, ಜೂ. ೨೬: ಫ್ರಾನ್ಸ್ನ ರೀಜ್‌ನಲ್ಲಿ ಜರುಗಿದ ನಾನ್ಟರ‍್ಸ್ ಅಂತರರಾಷ್ಟಿçÃಯ ಮಹಿಳಾ ಡಬಲ್ಸ್ ಶಟಲ್ ಬ್ಯಾಡ್‌ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕೊಡಗಿನ ವರಾದ ಬ್ಯಾಡ್‌ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ ಹಾಗೂ

ಕೊಡಗಿನ ಗಡಿಯಾಚೆ

ಗ್ಯಾರಂಟಿಗಳ ಅನುಷ್ಠಾನಕ್ಕೆ ಯಡಿಯೂರಪ್ಪ ಪ್ರತಿಭಟನೆಗೆ ಕರೆ: ರಾಜಕೀಯ ಗಿಮ್ಮಿಕ್ ಎಂದ ಸಿದ್ದರಾಮಯ್ಯ ಬೆಂಗಳೂರು, ಜೂ. ೨೬: ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಭರವಸೆಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಗೆ ಕರೆ