ಮಾಣೀರ ನಿಶಿಕಾಗೆ ಚಿನ್ನದ ಪದಕ ಗೋಣಿಕೊಪ್ಪಲು, ಆ. ೨೪: ಗೋವಾ ರಾಜ್ಯದ ವರ್ಣ ಎಂಬಲ್ಲಿನ ಪಡ್ರೆ ಇಂಜಿನಿಯರಿAಗ್ ಕಾಲೇಜಿನ ೩೪ನೇ ಘಟಿಕೋತ್ಸವದಲ್ಲಿ ಮೂಲತಃ ಜಿಲ್ಲೆಯ ವೆಸ್ಟ್ ನೆಮ್ಮಲೆಯ ನಿಶಿಕಾ ರಘು ಮಾಣೀರ ಅವರು
ಚಂದ್ರನ ದಕ್ಷಿಣ ಧ್ರುವಕ್ಕೆ ಭಾರತವೇ ಮೊದಲು ಐತಿಹಾಸಿಕ ಕ್ಷಣಕ್ಕೆ ಕಾರಣವಾದ ಇಸ್ರೋಬೆಂಗಳೂರು, ಆ. ೨೩: ಇಡೀ ದೇಶವೇ ಇಂದು ರಾಜಕೀಯ ರಹಿತವಾಗಿ, ಜಾತಿ ಭೇದÀ ಮರೆತು ಪೂಜೆ ಪುನಸ್ಕಾರಗಳಲ್ಲಿ ತೊಡಗಿತ್ತು. ಆದರೆ, ಪೂಜೆಗಳು ಸ್ವಯಂ ಪ್ರಾಪ್ತಿಗಲ್ಲ. ಬದಲಿಗೆ ಭಾರತೀಯ
ಜಿಲ್ಲೆಗೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಭೇಟಿಸಿದ್ದಾಪುರ, ಆ. ೨೩: ಜಿಲ್ಲೆಯಲ್ಲಿ ಮಿತಿಮೀರಿರುವ ಕಾಡಾನೆ ಉಪಟಳ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಪರಿಣಾಮಕಾರಿ ಕ್ರಮವಹಿಸಬೇಕೆಂದು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಆನೆ ಯೋಜನೆ)
ಭತ್ತ ಮೆಕ್ಕೆಜೋಳ ೧೯೯೦೧ ಹೆಕ್ಟೇರ್ ಬಿತ್ತನೆ ಕಾರ್ಯ ಪೂರ್ಣಮಡಿಕೇರಿ, ಆ. ೨೩: ಭತ್ತ ಹಾಗೂ ಮೆಕ್ಕೆ ಜೋಳಕ್ಕೆ ಸಂಬAಧಿಸಿದAತೆ ಕೃಷಿ ಇಲಾಖೆಯಿಂದ ಈ ಬಾರಿ ೩೨೫೭೦ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಈ ಪೈಕಿ ಈಗಾಗಲೇ
ನೀರಿನಲ್ಲಿ ಮುಳುಗಿ ಬಾಲಕ ಸಾವುಕೂಡಿಗೆ, ಆ. ೨೩: ಏಡಿ ಹಿಡಿಯಲು ತೆರಳಿದ ವೇಳೆ ನೀರಿನಲ್ಲಿ ಮುಳುಗಿ ಬಾಲಕ ಮೃತಪಟ್ಟ ಘಟನೆ ಮದಲಾಪುರದ ಹಾರಂಗಿಯ ನಾಲೆಯಲ್ಲಿ ನಡೆದಿದೆ. ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ