ಸರ್ವತೋಮುಖ ಬೆಳವಣಿಗೆ ಮುಂದಿರಿಸಿ ಶಿಕ್ಷಣ ನೀಡಬೇಕು

ಅಶೋಕ್ ಸಂಗಪ್ಪ ವೀರಾಜಪೇಟೆ, ಜು. ೧೩: ಶಿಕ್ಷಣ ಸಂಸ್ಥೆಗಳ ಕೆಲಸ ಕೇವಲ ಶಿಕ್ಷಣ ಕಲಿಸುವುದರಲ್ಲಿ ಸೀಮಿತವಾಗ ಬಾರದು. ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯನ್ನು ಮುಂದಿರಿಸಿ ಶಿಕ್ಷಣ ನೀಡುವಂತಾಗಬೇಕು ಎಂದು ಕೊಡಗು

ಗೊಂದಿಬಸವನಹಳ್ಳಿಯಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ

ಕುಶಾಲನಗರ, ಜು. ೧೩: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಗೊಂದಿಬಸವನ ಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಕೋ ಕ್ಲಬ್ ಸಹಯೋಗದಲ್ಲಿ ಪರಿಸರ ಮಾಹಿತಿ

ಕೂಡಿಗೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

ಕೂಡಿಗೆೆ ಜು. ೧೩: ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವತಿಯಿಂದ ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರಕಾಶ್ ಅವರು

ದಸಂಸದಿAದ ಶಿಕ್ಷಕರು ವಿದ್ಯಾರ್ಥಿಗಳಿಗೆ ಸನ್ಮಾನ

ಗೋಣಿಕೊಪ್ಪಲು, ಜು. ೧೩: ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಉತ್ತಮ ರೀತಿಯ ಸ್ನೇಹಾಚಾರವನ್ನು ಮೈಗೂಡಿಸಿಕೊಂಡಲ್ಲಿ ಕಲಿಕೆಯಲ್ಲಿ ಸಹಾಯವಾಗಲಿದೆ. ಇದರಿಂದ ಉತ್ತಮ ಅಂಕ ಪಡೆಯಲು ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಗುರುಗಳಿಗೆ

ಮಕ್ಕಳಿಗೆ ಮೊಬೈಲ್ ಟಿವಿ ಕಂಪ್ಯೂಟರ್ ಸ್ಕಿçÃನ್ ತೋರಿಸುವ ಅಪ್ಪ ಅಮ್ಮಂದಿರಿಗೆ

ಚAದಿರನನ್ನು ತೋರಿಸಿದರೆ ಮಾತ್ರ ತುತ್ತು ತಿನ್ನುವ ಹಠಮಾರಿ ಮಕ್ಕಳ ಅಮ್ಮಂದಿರಿಗೆ ಈಗ ಕೈಯಲ್ಲೇ ಸ್ಮಾರ್ಟ್ ಫೋನಿರುವ ಕಾರಣದಿಂದಾಗಿ ಅಮಾವಾಸ್ಯೆಯ ಭಯವಿಲ್ಲ. ಜೋಗುಳ ಹಾಡದಿದ್ದರೆ ನಿದ್ದೆಗೆ ಜಾರದಿರುವ ಕಂದಮ್ಮಗಳನ್ನು