ಮಗನಿಂದಲೇ ತಾಯಿಯ ಹತ್ಯೆ ಆರೋಪಿ ಬಂಧನಶನಿವಾರಸAತೆ, ಜು. ೧೩: ಸಮೀಪದ ಕೊಡ್ಲಿಪೇಟೆ ಹೋಬಳಿಯ, ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೇಪುರ ಜೇನುಕುರುಬರ ಹಾಡಿಯಲ್ಲಿ ಮಗನೇ ತಾಯಿಯನ್ನು ಹತ್ಯೆಗೈದ ಘಟನೆ ಬುಧವಾರ ರಾತ್ರಿ ನಡೆದಿದೆ. ಕೂಲಿ
ಕೊಳೆತ ಮೊಟ್ಟೆ ವಿತರಣೆಕೂಡಿಗೆ, ಜು. ೧೩: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಅಂಗನವಾಡಿ ಕೇಂದ್ರದಲ್ಲಿ ಬಾಣಂತಿಯರಿಗೆ ಕೊಳೆತ ಮೊಟ್ಟೆ ವಿತರಣೆಯಾಗಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ
ವಿಧಾನಸಭೆಯಲ್ಲಿ ಪ್ರಸ್ತಾಪಗೊಂಡ ‘ಶಕ್ತಿ’ ವರದಿ ಕುಶಾಲನಗರ, ಜು. ೧೩: ಕುಶಾಲನಗರ ಸಮೀಪ ಹಾರಂಗಿ ಯೋಜನಾ ವೃತ್ತಕ್ಕೆ ಸೇರಿದ ಕಟ್ಟಡಗಳು ಮತ್ತು ವಸತಿಗೃಹಗಳು ಅಕ್ರಮವಾಗಿ ಪರಭಾರೆಯಾಗುವುದರೊಂದಿಗೆ ನಿರ್ವಹಣೆ ಇಲ್ಲದೆ ಪಾಳು ಬೀಳುತ್ತಿರುವ ಬಗ್ಗೆ ‘ಶಕ್ತಿ’ಯಲ್ಲಿ
ಸಿದ್ದರಾಮಯ್ಯಗೆ ಮೊಟ್ಟೆ ಸ್ವಾಗತಕ್ಕೆ ಜನ ಉತ್ತರ ಕೊಟ್ಟಿದ್ದಾರೆಮಡಿಕೇರಿ, ಜು. ೧೩: ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಕೊಡಗಿಗೆ ಪ್ರಾಕೃತಿಕ ವಿಕೋಪದ ಸಂದರ್ಭ ಭೇಟಿ ನೀಡಿದಾಗ ಅವರಿಗೆ ಬಿಜೆಪಿಯವರು ಮಾಡಿದ್ದ ಮೊಟ್ಟೆಯ ಸ್ವಾಗತಕ್ಕೆ ಕೊಡಗಿನ ಜನ
ಗಾಂಜಾ ಎಂಡಿಎA ಮಾರಾಟ ಆರು ಮಂದಿ ಬಂಧನಸುAಟಿಕೊಪ್ಪ, ಜು. ೧೩: ಸುಂಟಿಕೊಪ್ಪದಲ್ಲಿ ಗಾಂಜಾ ಹಾಗೂ ಎಂಡಿಎA ಮಾದಕ ವಸ್ತು ಮಾರಾಟ ಜಾಲವೊಂದನ್ನು ಪೊಲೀಸರು ಯಶ್ವಸಿಯಾಗಿ ಭೇದಿಸಿದ್ದು ಮಾಲು ಹಾಗೂ ವಾಹನ ಸಹಿತ ಆರು ಮಂದಿಯನ್ನು