ಇ ಸ್ಟಾಂಪಿAಗ್ ಕೇಂದ್ರ ಉದ್ಘಾಟನೆ

ಕುಶಾಲನಗರ, ಜು. ೧೮: ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘ ಕುಶಾಲನಗರ ತಾಲೂಕು ಘಟಕದ ವತಿಯಿಂದ ಸಂಘದ ಕಚೇರಿಯಲ್ಲಿ ನೂತನವಾಗಿ ಆರಂಭಿಸಿರುವ ಇ-ಸ್ಟಾಂಪಿAಗ್ ಕೇಂದ್ರವನ್ನು ವಿದ್ಯುತ್ ಗುತ್ತಿಗೆದಾರರ

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ

ಕೂಡಿಗೆ, ಜು. ೧೮: ಕೂಡಿಗೆ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಹೆಚ್.ಜೆ. ಮೇಘ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಸುಮಾ, ಸಮಿತಿಯ ಸದಸ್ಯರಾಗಿ ಬುಶ್ರಾ, ಸುಬೈದ, ಸಮೀನಾ, ಸುಧಾಮಣಿ,

ವೀರಾಜಪೇಟೆಯಲ್ಲಿ ಭಾರತ ಸೇವಾದಳದ ಪುನಶ್ಚೇತನÀ ಶಿಬಿರ

ಮಡಿಕೇರಿ, ಜು. ೧೮: ಸದೃಢ ಭಾರತದ ನಿರ್ಮಾಣಕ್ಕೆ ಸೇವಾದಳದ ಶಿಕ್ಷಣ ಅತ್ಯವಶ್ಯಕವಾಗಿದೆ. ಸೇವೆಗಾಗಿ ಬಾಳು ಎಂಬAತೆ ಪ್ರತಿ ಶಾಲೆಯಲ್ಲಿ ಭಾರತ ಸೇವಾದಳದ ಶಾಖೆ ತೆರೆಯಬೇಕು ಎಂದು ಭಾರತ

ಲೋಕಾಯುಕ್ತದಿಂದ ದೂರು ಸ್ವೀಕಾರ ಕಂದಾಯ ಇಲಾಖೆಯ ಸಮಸ್ಯೆಗಳೇ ಅಧಿಕ

ಸೋಮವಾರಪೇಟೆ, ಜು. ೧೮: ಇಲ್ಲಿನ ತಾಲೂಕು ಆಡಳಿತ ಸೌಧದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ ಮತ್ತು ಕುಂದುಕೊರತೆ ಸಭೆ ನಡೆದಿದ್ದು, ಕಂದಾಯ ಇಲಾಖೆಗೆ ಸಂಬAಧಿಸಿದ ದೂರುಗಳೇ ಅಧಿಕವಾಗಿ