ಶಿಕ್ಷಕರ ದಿನಾಚರಣೆಗೆ ಶಿಕ್ಷೆಯ ಉಡುಗೊರೆ

ಮಡಿಕೇರಿ, ಸೆ.೫: ‘ಗುರುರ್ ಬ್ರಹ್ಮ.., ಗುರುರ್ ವಿಷ್ಣುಃ.., ಗುರುರ್ದೇವೋ ಮಹೇಶ್ವರಃ.., ಗುರುಸ್ಸಾಕ್ಷಾತ್ ಪರಬ್ರಹ್ಮ ತಸ್ಮೆöÊ ಶ್ರೀ ಗುರವೇ ನಮಃ...’ ಒಂದು ಮಗುವಿಗೆ ತಾಯಿ ಮೊದಲ ಗುರುವಾದರೆ ಎರಡನೇ ಸ್ಥಾನದಲ್ಲಿ

ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಬೇಕು ಶಾಸಕ ಪೊನ್ನಣ್ಣ

ವೀರಾಜಪೇಟೆ, ಸೆ. ೫: ಸಮಾಜದಲ್ಲಿ ಗೌರವಯುತವಾದ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಜ್ಞಾನದ ಹಸಿವನ್ನು ಇಂಗಿಸುವ ಪರಮೋಚ್ಚ ಶಕ್ತಿ ಶಿಕ್ಷಕರಲ್ಲಿದ್ದು ತಮ್ಮ ಜವಾಬ್ದಾರಿಯನ್ನು ಅರಿತು ಶಿಕ್ಷಕರು ಸಮಾಜಮುಖಿಯಾಗಿ ಕರ್ತವ್ಯ

ವಿವಿಧೆಡೆ ಕೈಲುಮುಹೂರ್ತ ಆಚರಣೆ

ಸೋಮವಾರಪೇಟೆ, ಸೆ. ೫: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಕೈಲು ಮುಹೂರ್ತ ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಿಸಲಾಯಿತು. ಕೃಷಿ ಚಟುವಟಿಕೆ ಮುಗಿಸಿ, ಮನೆಯಲ್ಲಿ ಇರುವ ಕೋವಿ, ಒಡಿಕತ್ತಿ

ಭೂ ರಾಜಕೀಯ ಸ್ವಾಯತ್ತತೆಗೆ ಆಯೋಗ ರಚನೆ ಅಕ್ಟೋಬರ್ ೪ ಕ್ಕೆ ವಿಚಾರಣೆ ಮುಂದೂಡಿಕೆ

ಮಡಿಕೇರಿ, ಸೆ. ೫ : ಕೊಡವ ನ್ಯಾಷನಲ್ ಕೌನ್ಸಿಲ್‌ನ ಬಹುಕಾಲದ ಬೇಡಿಕೆಯಾಗಿರುವ ಕೊಡವರಿಗೆ ಒದಗಬೇಕಾದ ಭೂ ರಾಜಕೀಯ ಸ್ವಾಯತ್ತತೆ ಸಂಬAಧ ಆಯೋಗವೊಂದನ್ನು ರಚಿಸುವ ಕುರಿತು ಕರ್ನಾಟಕ ಉಚ್ಛ

ಪೋಷಣ್ ಅಭಿಯಾನ

ಮಡಿಕೇರಿ, ಸೆ. ೫: ಚೇರಂಬಾಣೆ ಅಂಗನವಾಡಿ ಕೇಂದ್ರದಲ್ಲಿ ಬೇಂಗೂರು ಪಂಚಾಯಿತಿಯ ಪೋಷಣ್ ಮಾಸಾಚರಣೆ, ಪೌಷ್ಟಿಕ ಆಹಾರ ಸಪ್ತಾಹ, ಮಾತೃವಂದನಾ ಸಪ್ತಾಹ, ಅನ್ನ ಪ್ರಾಸನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು