ವಾಯು ವರುಣನ ಅಬ್ಬರ ಜಿಲ್ಲೆಯಾದ್ಯಂತ ವ್ಯಾಪಕ ಮಳೆ

ಮಡಿಕೇರಿ, ಜು. ೨೩: ಕೊಡಗು ಜಿಲ್ಲೆಯಾದ್ಯಂತ ಇದೀಗ ಮುಂಗಾರಿನ ಅಬ್ಬರ ಜೋರಾಗಿದೆ. ಪುಷ್ಯ ಮಳೆ ಆರಂಭದ ಬಳಿಕ ವಾತಾವರಣದಲ್ಲಿ ಬದಲಾವಣೆ ಕಂಡು ಬಂದಿದ್ದು, ಈತನಕ ಕ್ಷೀಣಗೊಂಡAತಿದ್ದ ಮುಂಗಾರು

ಪತ್ರಕರ್ತರಿಗೆ ನಿವೇಶನ ಒದಗಿಸುವ ಸಂಬAಧ ಸರಕಾರ ಮಟ್ಟದಲ್ಲಿ ಪ್ರಯತ್ನ

ಮಡಿಕೇರಿ, ಜು. ೨೩: ಜಿಲ್ಲೆಯ ಪತ್ರಕರ್ತರಿಗೆ ನಿವೇಶನ ಒದಗಿಸುವ ಸಂಬAಧ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಭರವಸೆ

ಮಾದಕ ವಸ್ತುಗಳ ಸೇವನೆ ಮಾರಾಟ ವಿಚಿತ್ರ ಕೇಶ ವಿನ್ಯಾಸ ಕಂಡುಬAದರೆ ಕ್ರಮ

ಮಡಿಕೇರಿ, ಜು. ೨೩: ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಪೊಲೀಸ್ ಇಲಾಖೆ ಮಾದಕ ವಸ್ತುಗಳ ವಿರುದ್ಧ ಸಮರಸಾರಿ ಆರೋಪಿಗಳನ್ನು ಬಂಧಿ ಸುತ್ತಿದೆ. ಕಳೆದ ಒಂದು ತಿಂಗಳಲ್ಲಿ ಮಾದಕ ವಸ್ತುಗಳ

ಹಿಂಬದಿಯಿAದ ಘೀಳಿಡುತ್ತಾ ಓಡಿ ಬಂದ ಕಾಡಾನೆ ಕಾರ್ಮಿಕನಿಗೆ ಗಾಯ

ಗೋಣಿಕೊಪ್ಪಲು, ಜು. ೨೩: ಜಿಟಿ ಜಿಟಿ ಮಳೆಯ ನಡುವೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂಬದಿಯಿAದ ಘೀಳಿಡುತ್ತಾ ಬಂದ ಕಾಡಾನೆಗೆ ಬೆದರಿದ ಕಾರ್ಮಿಕ ವಿನೋದ್ (೩೬) ಅಲಿಯಾಸ್

ಕೊಡಗಿನ ಗಡಿಯಾಚೆ

ಆಂಧ್ರಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ೮ ಮಂದಿ ಸಾವು ನೆಲ್ಲೂರು (ಆಂಧ್ರಪ್ರದೇಶ), ಜು. ೨೩: ಆಂಧ್ರಪ್ರದೇಶದ ನೆಲ್ಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ೮ ಮಂದಿ ರೋಗಿಗಳು ಸಾವನ್ನಪ್ಪಿದ್ದಾರೆ. ಸಾವಿಗೆ ಆಮ್ಲಜನಕದ ಕೊರತೆಯೇ