ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ೨೬ನೇ ಶಾಖೆಯ ಕಟ್ಟಡ ಲೋಕಾರ್ಪಣೆ ನಾಪೋಕ್ಲು, ಜ. ೬: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ೨೬ನೇ ನೂತನ ಶಾಖೆ ಕಕ್ಕಬ್ಬೆಯಲ್ಲಿ ಲೋಕಾರ್ಪಣೆಗೊಂಡಿದ್ದು ಕಕ್ಕಬೆ ವ್ಯಾಪ್ತಿಯ ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೊಡಗು
ಕೊಡವ ಭಾಷೆಯ ಸಮಗ್ರ ಚಿತ್ರಣ ವರದಿಗೆ ಶಾಸಕರ ಸಲಹೆ ವೀರಾಜಪೇಟೆ, ಜ. ೫: ಕೊಡವ ಭಾಷೆಗೆ ಸಂಬAಧಿಸಿದ ವಿಚಾರಗಳು, ಆಚಾರ, ವಿಚಾರ, ಸಂಸ್ಕೃತಿ, ಪದ್ಧತಿ ಪರಂಪರೆ, ಸಾಧಕರು ಸೇರಿದಂತೆ ಇತರ ವಿಚಾರಗಳ ಸಮಗ್ರ ಚಿತ್ರಣ ಹಾಗೂ ವರದಿಯನ್ನು
ರಶ್ಮಿಕಾ ಮಂದಣ್ಣ ತೆರಿಗೆ ಪಾವತಿ ಕೊಡಗಿನಲ್ಲಿ ನಂಬರ್ ೧ ಮಡಿಕೇರಿ, ಜ. ೫: ಕೊಡಗು ಜಿಲ್ಲೆಯವರಾಗಿ ದೇಶ-ವಿದೇಶಗಳಲ್ಲೂ ಖ್ಯಾತಿ ಪಡೆದಿರುವ ಸಿನಿಮಾ ತಾರೆ ಮುಂಡಚಾಡಿರ ರಶ್ಮಿಕಾ ಮಂದಣ್ಣ ತೆರಿಗೆ ಪಾವತಿಯಲ್ಲಿ ಕೊಡಗಿಗೆ ನಂಬರ್ ೧ ಆಗಿ ಹೊರಹೊಮ್ಮಿದ್ದಾರೆ. ಕನ್ನಡ
ಟ್ರಾಫಿಕ್ ಅನಧಿಕೃತ ಹೋಂಸ್ಟೇ ಮಾದಕ ವಸ್ತು ವಲಸಿಗರ ಸಮಸ್ಯೆ ಪರಿಹಾರಕ್ಕೆ ಆಗ್ರಹ ಮಡಿಕೇರಿ,ಜ.೫: ಜಿಲ್ಲಾ ಕೇಂದ್ರ ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎದುರಾಗಿರುವ ವಾಹನ ದಟ್ಟಣೆ ಹಾಗೂ ವಾಹನ ನಿಲುಗಡೆ ಸಮಸ್ಯೆ, ಅನಧಿಕೃತ ಹೋಂಸ್ಟೇಗಳಿAದಾಗಿ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ
ಏಪ್ರಿಲ್ ೨೭ರಿಂದ ಗೌಡ ಕುಟುಂಬಗಳ ಸಮ್ಮಿಲನ ಕ್ರೀಡಾಕೂಟ ಮಡಿಕೇರಿ, ಜ. ೫: ಕೊಡಗು ಗೌಡ ಯುವವೇದಿಕೆಯ ಆಶ್ರಯದಲ್ಲಿ ಏಪ್ರಿಲ್ ೨೭ರಿಂದ ಮೇ ೧೭ರ ತನಕ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗೌಡ ಕುಟುಂಬಗಳ ಸಮ್ಮಿಲನ