ಆಟೋ ಚಾಲಕರ ಗುಂಪುಗಳ ನಡುವೆ ಮಾತಿನ ಚಕಮಕಿ ಗೋಣಿಕೊಪ್ಪಲು, ಜು. ೨೭: ಆಟೋ ಚಾಲಕರ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಿಂದಾಗಿ ನಗರದ ನಿಲ್ದಾಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಠಿಯಾಗಿತ್ತು. ಈ ವೇಳೆ ಚಾಲಕರ ನಡುವೆ
ತಾ೩೦ ರಂದು ಕುಶಾಲನಗರ ಚೇಂಬರ್ ವಾರ್ಷಿಕ ಸಭೆಮಡಿಕೇರಿ, ಜು. ೨೭ : ತಾ.೩೦ ರಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಸ್ಥಾನೀಯ ಸಮಿತಿ ಕುಶಾಲನಗರದ ವಾರ್ಷಿಕ ಮಹಾಸಭೆ ಸಮಿತಿಯ ಅಧ್ಯಕ್ಷ ಬಿ.ಅಮೃತ್‌ರಾಜ್ ಅವರ ಅಧ್ಯಕ್ಷತೆಯಲ್ಲಿ
‘ಶಕ್ತಿ’ಗೆ ೩ ಪ್ರಶಸ್ತಿಗಳು ಕುಶಾಲನಗರ, ಜು. ೨೭: ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳಿಗೆ ತಾಲೂಕಿನ ಆರು ಜನ ಪತ್ರಕರ್ತರು ಭಾಜನರಾಗಿದ್ದು, ಮೂರು ಪ್ರಶಸ್ತಿಗಳು "ಶಕ್ತಿ" ಮಡಿಲು ಸೇರಿವೆ. ತಾಲೂಕು
ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆ ಜನರಲ್ಲಿ ಆತಂಕ ಚೇಲಾವರದಲ್ಲಿದ್ದ ಆನೆಗಳನ್ನು ಕಾಡಿಗಟ್ಟಿದ ಸಿಬ್ಬಂದಿಗಳು ಚೆಯ್ಯAಡಾಣೆ, ಜು. ೨೭: ಸ್ಥಳೀಯ ನರಿಯಂದಡ ಗ್ರಾಮದ ತೋಟಗಳಲ್ಲಿ ಆರು ಕಾಡಾನೆಗಳ ಹಿಂಡು ಸುಖನಿದ್ರೆಯಲ್ಲಿದ್ದು ಮತ್ತೊಂದೆಡೆ ಮೂರು ಕಾಡಾನೆಗಳ ಹಿಂಡು ಅಂಗಳದಿAದ ತೆರಳುತ್ತಿರುವ ದೃಶ್ಯಾವಳಿಗಳು ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯ
ಮಾಯಮುಡಿ ಗ್ರಾಪಂ ಅಧ್ಯಕ್ಷರಾಗಿ ಟಾಟು ಮೊಣ್ಣಪ್ಪ ಆಯ್ಕೆ ಮಡಿಕೇರಿ, ಜು. ೨೭ : ಮಾಯಮುಡಿ ಗ್ರಾ.ಪಂ ನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಯಮುಡಿ ಗ್ರಾ.ಪಂ.ಗೆ ನಾಲ್ಕು ಬಾರಿ ಮಾಯಮುಡಿ