ವನಮಹೋತ್ಸವ ಎಂಬದು ತಮಾಷೆಯ ಯೋಜನೆಯಾಗಬಾರದುವನಮಹೋತ್ಸವವು ೧೯೫೦ ರಲ್ಲಿ ಕೆ. ಕಿರಣ್ ಕುಮಾರ್ ಎಂಬವರು ಭಾರತದಲ್ಲಿ ಆರಂಭಿಸಿದ ವಾರ್ಷಿಕ ಗಿಡ ನೆಡುವ ಚಳವಳಿ. ಇದು ಗಣನೀಯವಾಗಿ ರಾಷ್ಟಿçÃಯ ಮಹತ್ವವನ್ನು ಪಡೆದುಕೊಂಡು ಸಾಮಾನ್ಯವಾಗಿ ಜುಲೈ
ಆಲೂರು ಸಿದ್ದಾಪುರ ರೋಟರಿ ಭವನ ಉದ್ಘಾಟನೆಮುಳ್ಳೂರು, ಜು. ೨೬: ರೋಟರಿ ಸಂಸ್ಥೆಯು ಸಾರ್ವಜನಿಕ ವಲಯದಲ್ಲಿ ಮಾಡುತ್ತಿರುವ ಸಮಾಜಮುಖಿ ಮತ್ತು ಸಮಾಜ ಅಭಿವೃದ್ಧಿ ಕಾರ್ಯಗಳಿಗೆ ಜನಪ್ರತಿನಿಧಿಗಳು ಕೈಜೋಡಿಸಿದರೆ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು
ಸುಂಟಿಕೊಪ್ಪ ಲಯನ್ಸ್ ಪದಗ್ರಹಣಸುಂಟಿಕೊಪ್ಪ, ಜು. ೨೬: ಲಯನ್ಸ್ ಸಂಸ್ಥೆಯು ತನ್ನ ತತ್ವ ಆದರ್ಶಗಳಿಂದ ಸಮಾಜ ಸೇವೆಯಲ್ಲಿ ಹೆಚ್ಚಿನ ಪಾತ್ರವಹಿಸುತ್ತದೆ. ಸದಸ್ಯರೆಲ್ಲರು ಸೇವಾ ಮನೋಭಾವನೆಯಿಂದ ಸೇವೆ ಮಾಡಬೇಕು ಎಂದು ಪದಗ್ರಹಣ ಸಮಾರಂಭದ
‘ಕಕ್ಕಡ ಪದ್ನೆಟ್’ ಆಚರಣೆ*ಗೋಣಿಕೊಪ್ಪ, ಜು. ೨೬: ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಕಂಗಳತ್‌ನಾಡು ಮಂದ್ ಸಮಿತಿ, ಮಾನಿಲ್ ಅಯ್ಯಪ್ಪ ಕೊಡವ ಕೂಟ, ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ ೩ ರಂದು ‘ಕಕ್ಕಡ
ಅಗತ್ಯ ವಸ್ತು ವಿತರಿಸುತ್ತಿರುವ ಪಿಎಸ್ಐನಾಪೋಕ್ಲು, ಜು. ೨೬: ಪೊಲೀಸರೆಂದರೆ ಮಾರುದ್ದ ನಿಲ್ಲುವವರೇ ಹೆಚ್ಚು. ಅವರ ಸಹವಾಸವೇ ಬೇಡ ಎನ್ನುವ ಮಾತುಗಳು ಜನವಲಯದಲ್ಲಿ ಕೇಳಿ ಬರುವ ಮಾತುಗಳು. ಬೆರಳೆಣಿಕೆಯ ಜನ ಮಾಡುವ ಕೆಲವು