ಗೋಣಿಕೊಪ್ಪದಲ್ಲಿ ಹೈಟೆಕ್ ಬಸ್ ನಿಲ್ದಾಣದ ಕನಸು ಭಗ್ನ(ವಿಶೇಷ ವರದಿ: ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಆ. ೧: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಹೈಟೆಕ್ ಬಸ್ ನಿಲ್ದಾಣದ ಕನಸು ಭಗ್ನಗೊಂಡಿದ್ದು, ಕಳೆದ ಮಾರ್ಚ್ ತಿಂಗಳಿನಲ್ಲಿ ಸರ್ಕಾರದಿಂದ ಬಿಡುಗಡೆಯಾಗಿದ್ದ ರೂ. ೧
ನಾಲ್ಕುನಾಡಿನಲ್ಲಿ ಮೊದಲ ನಾಟಿ ನಾಪೋಕ್ಲು, ಆ. ೧: ಈ ಹಿಂದೆ ನಾಲ್ಕುನಾಡು ಭತ್ತದ ಕೃಷಿಗೆ ಹೆಸರುವಾಸಿಯಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಭತ್ತದ ಕೃಷಿಯಲ್ಲಿ ಲಾಭವಿಲ್ಲ, ಕಾರ್ಮಿಕರ ಕೊರತೆ, ಕಾಡು ಪ್ರಾಣಿಗಳ ಉಪಟಳ,
ಜಿಲ್ಲೆಯಲ್ಲಿ ೬೧ ಗಾಂಜಾ ಪ್ರಕರಣ ದಾಖಲು ೧೫೭ ಮಂದಿ ಮೇಲೆ ಮೊಕದ್ದಮೆಮಡಿಕೇರಿ, ಆ. ೧ : ಜಿಲ್ಲೆಯಲ್ಲಿ ಕಳೆದ ಏಳು ತಿಂಗಳಲ್ಲಿ ಗಾಂಜಾ ಸಂಬAಧಿಸಿದAತೆ ೬೧ ಪ್ರಕರಣಗಳು ದಾಖಲಾಗಿದ್ದು, ೧೫೭ ಜನರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ ಎಂದು ಜಿಲ್ಲಾ
ಪಠ್ಯಕ್ರಮದಲ್ಲಿ ಧರ್ಮ ಬೋಧನೆ ಚರ್ಚೆಗೆ ಎಡೆಯಾಗಿರುವ ವಿಷಯವಸ್ತು ಮಡಿಕೇರಿ, ಆ. ೧: ಸಮಾಜದಲ್ಲಿ ಶಿಕ್ಷಣ ಎಂಬುದು ದೇಶಕ್ಕೆ ಸತ್ಪçಜೆಗಳನ್ನು ರೂಪಿಸುವಂತಹ ಮಹತ್ವದ ಅಂಶ... ಶೈಕ್ಷಣಿಕ ವ್ಯವಸ್ಥೆ ದೇಶದ ಸುಭದ್ರತೆಗೆ ಬುನಾದಿಯಾಗಬೇಕು. ಈ ಮೂಲಕ ಶಾಂತಿ -
ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ನೂತನ ನಿರ್ದೇಶಕರ ಆಯ್ಕೆ ವೀರಾಜಪೇಟೆ, ಆ. ೧ : ವೀರಾಜಪೇಟೆಯ ಪಟ್ಟಣ ಸಹಕಾರ ಬ್ಯಾಂಕ್‌ಗೆ ಹಲವು ವರ್ಷಗಳ ಸುದೀರ್ಘ ಅಂತರದ ಬಳಿಕ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದ್ದು, ನೂತನ ನಿರ್ದೇಶಕರುಗಳು