ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಸಭೆಕುಶಾಲನಗರ, ಆ. ೨: ಕುಶಾಲನಗರ ಮತ್ತು ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಅಧಿಕಾರಿಗಳು, ಸಿಬ್ಬಂದಿಗಳ ಸಭೆ ಕುಶಾಲನಗರದಲ್ಲಿ ನಡೆಯಿತು. ಕುಶಾಲನಗರ ಗೌಡ ಸಮಾಜದಲ್ಲಿ ಸೋಮವಾರಪೇಟೆ ಉಪ ವಿಭಾಗದ ಪೊಲೀಸ್
ಕುರ್ಚಿ ಬೆಡ್ಶೀಟ್ ಕೊಡುಗೆಮಡಿಕೇರಿ, ಆ. ೨: ನಗರದ ರೋಟರಿ ವತಿಯಿಂದ ಕನ್ನಂಡ ಬಾಣೆಯ ಅಂಗನವಾಡಿಗೆ ಕುರ್ಚಿ, ಬೆಡ್‌ಶೀಟ್, ನೆಲಹಾಸು ಮತ್ತು ಪ್ಲಾಸ್ಟಿಕ್ ಚಾಪೆಗಳನ್ನು ವಿತರಿಸಲಾಯಿತು. ರೋಟರಿ ಅಧ್ಯಕ್ಷೆ ಗೀತಾ ಗಿರೀಶ್,
ಜಿಲ್ಲಾ ಕುಲಾಲ ಕುಂಬಾರ ಯುವ ಘಟಕದ ನೂತನ ಸಮಿತಿ ರಚನೆಮಡಿಕೇರಿ, ಆ. ೨: ಕೊಡಗು ಜಿಲ್ಲಾ ಕುಲಾಲ ಕುಂಬಾರ ಯುವ ಘಟಕದ ನೂತನ ಸಮಿತಿ ರಚನಾ ಸಭೆಯು ಮಡಿಕೇರಿಯಲ್ಲಿ ನಡೆಯಿತು. ಕೊಡಗು ಯುವ ಘಟಕದ ಗೌರವ ಸಲಹೆಗಾರ ಕುಶಾಲಪ್ಪ
ಪಾಠ ಕೇಳುವ ವಿದ್ಯಾರ್ಥಿಗಳು ಭತ್ತದ ಗದ್ದೆಯಲ್ಲಿಗೋಣಿಕೊಪ್ಪಲು, ಆ. ೨: ಸಮವಸ್ತç ಧರಿಸಿ ಕಾಲಿಗೆ ಶೂ ಅನ್ನು ಸಿಕ್ಕಿಸಿಕೊಂಡು ಸದಾ ಪುಸ್ತಕದ ಬ್ಯಾಗ್ ಹಿಡಿದು ಶಾಲೆಗೆ ತೆರಳುತ್ತಿದ್ದ ವಿದ್ಯಾ ರ್ಥಿಗಳು ಬುಧವಾರ ಮುಂಜಾನೆ ವೇಳೆ
ಮೂರು ತಿಂಗಳಿAದ ರಸ್ತೆ ಬದಿಯಲ್ಲಿ ಅನಾಥವಾಗಿರುವ ಬೈಕ್ ಸೋಮವಾರಪೇಟೆ, ಆ. ೨: ಇಲ್ಲಿನ ತೋಟಗಾರಿಕಾ ಇಲಾಖೆಯ ಮುಂಭಾಗ ಕಳೆದ ಮೂರು ತಿಂಗಳಿನಿAದ ಪಲ್ಸರ್ ಬೈಕ್‌ವೊಂದು ಅನಾಥವಾಗಿ ನಿಂತಿದ್ದು, ಸಾರ್ವ ಜನಿಕ ವಲಯದಲ್ಲಿ ಅನುಮಾನ ಮೂಡಿಸಿದೆ. ತೋಟಗಾರಿಕಾ ಇಲಾಖೆಯ