ಗ್ಯಾರೆಂಟಿಗಳ ಪೂರೈಕೆ ಅಡೆತಡೆ ಇಲ್ಲದೆ ಆಗುತ್ತಿದೆ ಶಾಸಕ ಪೊನ್ನಣ್ಣವೀರಾಜಪೇಟೆ, ಆ. ೧: ಚುನಾವಣಾ ಸಂದರ್ಭದಲ್ಲಿ ನೀಡಿರುವ ಐದು ಗ್ಯಾರೆಂಟಿಗಳ ಪೂರೈಕೆಯನ್ನು ಯಾವುದೇ ಅಡೆತಡೆ ಇಲ್ಲದೆ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ನಾಲ್ಕು ಕೋಟಿ ಜನರು ಗ್ಯಾರೆಂಟಿಗಳ ಸದುಪಯೋಗ
ಪತ್ರಕರ್ತನಿಗೆ ಬೆದರಿಕೆ ಖಂಡನೆಮಡಿಕೇರಿ, ಆ. ೧: ವೀರಾಜಪೇಟೆಯ ಪತ್ರಕರ್ತ ರವಿಕುಮಾರ್ ಅವರಿಗೆ ಪುರಸಭಾ ಸದಸ್ಯರೋರ್ವರು ದೂರವಾಣಿಯ ಮೂಲಕ ಬೆದರಿಕೆ ಹಾಕಿರುವುದಕ್ಕೆ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ವೀರಾಜಪೇಟೆ ತಾಲೂಕು
ಬಲ್ಯಮಂಡೂರು ಕಾಂಗ್ರೆಸ್ ವತಿಯಿಂದ ಶಾಸಕರಿಗೆ ಸನ್ಮಾನಪೊನ್ನಂಪೇಟೆ, ಆ. ೧: ಬಲ್ಯ ಮಂಡೂರು ವಲಯ ಕಾಂಗ್ರೆಸ್ ವತಿಯಿಂದ ವೀರಾಜಪೇಟೆ ಕ್ಷೇತ್ರದ ಶಾಸಕ ಎಸ್.ಎಸ್. ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ
ಉಚಿತ ಮಧುಮೇಹ ತಪಾಸಣೆ ಮತ್ತು ಪಾದದ ಆರೈಕೆ ಶಿಬಿರವೀರಾಜಪೇಟೆ, ಆ. ೧: ಇಶಾ ಫೌಂಡೇಶನ್, ರೋಟರಿ ಕ್ಲಬ್ ಮತ್ತು ರೋಟರಿ ಶಾಲೆ ವೀರಾಜಪೇಟೆ ಸಹಯೋಗದಲ್ಲಿ ವೀರಾಜಪೇಟೆ ರೈತ ಉತ್ಪನ್ನ ಸಂಸ್ಥೆ ಮತ್ತು ಜೈನ್ ಇನ್‌ಸ್ಟಿಟ್ಯೂಟ್ ಆಫ್
ರಾಷ್ಟç ರಕ್ಷಾ ಸಂಗಮದ ಪ್ರಚಾರ ಯಾತ್ರೆಗೆ ಚಾಲ£ಚೆಯ್ಯಂಡಾಣೆ, ಆ. ೧: ಕೊಡಗು ಜಿಲ್ಲಾ ಸುನ್ನೀ ಯುವಜನ ಸಂಘದ ವತಿಯಿಂದ ತಾ. ೧೫ ರಂದು ನೆಲ್ಲಿಹುದಿಕೇರಿಯಲ್ಲಿ ಸ್ವಾತಂತ್ರ‍್ಯ ದಿನಾಚರಣೆಯ ಪ್ರಯುಕ್ತ ನಡೆಯಲಿರುವ ಎಸ್.ವೈ.ಎಸ್. ರಾಷ್ಟç ರಕ್ಷಾ