ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕೆರೆಗಳು ಬಹುತೇಕ ಭರ್ತಿ

ಸೋಮವಾರಪೇಟೆ, ಆ. ೨: ಕಳೆದ ೧೦ ದಿನಗಳ ಕಾಲ ಆರ್ಭ ಟಿಸಿದ ಪುಷ್ಯ ಮಳೆಗೆ ಸೋಮ ವಾರಪೇಟೆ ವ್ಯಾಪ್ತಿಯ ಕೆರೆಗಳು ಬಹುತೇಕ ಭರ್ತಿಯಾಗಿವೆ. ಬೇಸಿಗೆಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿ

ಪೊನ್ನಂಪೇಟೆ ತಾಲೂಕು ಕಚೇರಿ ಕಾರ್ಯಗತಗೊಳಿಸಲು ಮನವಿ

ಮಡಿಕೇರಿ, ಆ. ೨ : ಪೊನ್ನಂಪೇಟೆ ತಾಲೂಕು ಉದ್ಘಾಟನೆಗೊಂಡು ೨ ವರ್ಷಗಳು ಕಳೆದರೂ ತಾಲೂಕು ಕಚೇರಿ ಸಮರ್ಪಕವಾಗಿ ಕಾರ್ಯಗತಗೊಳ್ಳದಿದ್ದು, ಈ ಸಮಸ್ಯೆಯನ್ನು ಬಗೆಹರಿಸುವಂತೆ ಕಿಗ್ಗಟ್ ನಾಡ್ ಹಿರಿಯ

ಕಾಫಿ ಕ್ಯೂರಿಂಗ್ ವರ್ಕ್ಸ್ ಮಾಲೀಕರಿಗೆ ಪಂಚಾಯಿತಿಯಿAದ ದಂಡ

ವೀರಾಜಪೇಟೆ, ಆ. ೨: ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದನೂರು ಹೊಳೆ ಬದಿ ಪ್ಲಾಸ್ಟಿಕ್ ಚೀಲಗಳನ್ನು ಸುರಿದ ವೀರಾಜಪೇಟೆಯ ಸತ್ಯನಾರಾಯಣ ಕಾಫಿ ಕ್ಯೂರಿಂಗ್ ವರ್ಕ್ಸ್ನ ಮಾಲೀಕರಿಗೆ ಪಂಚಾಯಿತಿ