ರಾಯ್ ಡಿಸೋಜ ಸಾವಿನ ಪ್ರಕರಣ ಕುಟುಂಬಸ್ಥರ ವಿಚಾರಣೆ

ಮಡಿಕೇರಿ, ಆ. ೫: ಪೊಲೀಸರು ನಡೆಸಿದ್ದ ಹಲ್ಲೆಯಿಂದ ಮೃತಪಟ್ಟಿದ್ದ ಎನ್ನಲಾಗಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಮೃತ ರಾಯ್ ಡಿಸೋಜ ಕುಟುಂಬವನ್ನು ಕುಶಾಲನಗರ ಡಿವೈಎಸ್‌ಪಿ ಗಂಗಾಧರಪ್ಪ ವಿಚಾರಣೆ ನಡೆಸಿದ್ದಾರೆ. ಮೂರ್ಛೆ ರೋಗದಿಂದ

ಕೊಡಗು ವಿಶ್ವವಿದ್ಯಾಲಯಕ್ಕೆ ಯುಜಿಸಿ ಮಾನ್ಯತೆ ವಿವಿಧ ಪದವಿಗಳನ್ನು ನೀಡಲು ಅನುಮತಿ

ಕೂಡಿಗೆ, ಆ. ೫: ಯುಜಿಸಿ ಪದವಿಗಳನ್ನು ನೀಡಲು ಚಿಕ್ಕಅಳುವಾರದಲ್ಲಿರುವ ಕೊಡಗು ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (Uಉಅ) ದಿಂದ ಅಧಿಕೃತ ಮಾನ್ಯತೆ ದೊರೆತಿದೆ. ವಿಶ್ವವಿದ್ಯಾಲಯ ಧನ ಸಹಾಯ

ಮಳೆಗಾಲದಲ್ಲಿ ಅತಂತ್ರ ಬದುಕು ಪರಿಹಾರವೇನು

*ಸಿದ್ದಾಪುರ ಆ. ೫ : ಕೊಡಗು ಜಿಲ್ಲೆಯಲ್ಲಿ ಪ್ರತಿವರ್ಷದ ಮಳೆಗಾಲದಲ್ಲಿ ಹೆಚ್ಚು ಸಂಕಷ್ಟಕ್ಕೆ ಸಿಲುಕುವವರೆಂದರೆ ನೆಲ್ಲಿಹುದಿಕೇರಿ ಮತ್ತು ಕರಡಿಗೋಡು ಭಾಗದ ನದಿತೀರದ ನಿವಾಸಿಗಳು. ಕಳೆದ ಅನೇಕ ವರ್ಷಗಳಿಂದ

ವಿಶೇಷ ಚೇತನರಿಗೊಂದು ವಿಶಿಷ್ಟ ಕಲಿಕಾ ಕೇಂದ್ರ ‘ಓಷಿಯಾನಿಕ್ ಎಜುಕೇಶನ್ ಸೊಸೈಟಿ’

ಕೌಟುಂಬಿಕ ಜೀವನದಲ್ಲಿ ಮಕ್ಕಳು ಹುಟ್ಟುವದು, ಬೆಳೆಯುವದು, ಶಾಲೆಗೆ ಸೇರುವದು ಇವೆಲ್ಲಾ ಸಹಜ ಪ್ರಕ್ರಿಯೆಗಳು. ಆದರೆ, ಕೆಲವೊಂದು ಮಕ್ಕಳು, ಈ ಅವಕಾಶ ವನ್ನು ಪೂರ್ಣ ಪ್ರಮಾಣದಲ್ಲಿ ಬಳಸಲು ಅಸಮರ್ಥರಾಗಿರು