ಕುಶಾಲನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆಕುಶಾಲನಗರ, ಆ. ೫: ಸುಪ್ರೀಂ ಕೋರ್ಟ್ ಆದೇಶದಂತೆ ರಾಹುಲ್ ಗಾಂಧಿ ಅವರಿಗೆ ಮತ್ತೆ ಸಂಸತ್ ಸ್ಥಾನ ದೊರೆತಿರುವುದನ್ನು ಸ್ವಾಗತಿಸಿ ಕುಶಾಲ ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂಭ್ರಮ
ರಾಹುಲ್ಗಾಂಧಿ ಜೈಲುಶಿಕ್ಷೆಗೆ ಸುಪ್ರೀಂ ತಡೆ ಸೋಮವಾರಪೇಟೆಯಲ್ಲಿ ಸಂಭ್ರಮಸೋಮವಾರಪೇಟೆ, ಆ. ೫: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಮೋದಿ ಉಪನಾಮ’ ಹೇಳಿಕೆಗೆ ಸಂಬAಧಿಸಿದAತೆ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ಹೈಕೋರ್ಟ್ ನೀಡಿದ್ದ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ
ಕಾಡಾನೆಗಳ ಹಾವಳಿ ಬೆಳೆ ನಷ್ಟ ಕೂಡಿಗೆ, ಆ. ೫: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಮತ್ತು ಯಡವನಾಡು ಮೂಲಕ ಹಾರಂಗಿಗೆ ತೆರಳುವ ಮುಖ್ಯ ರಸ್ತೆಗೆ ಹೊಂದಿಕೊAಡAತೆ ಇರುವ ಜಮೀನಿಗೆ ಬೆಂಡೆಬೆಟ್ಟದ ಕಡೆಯಿಂದ
ಕುರುಹಿನ ಶೆಟ್ಟಿ ಸಮಾಜದ ವಾರ್ಷಿಕ ಸಭೆ ಸನ್ಮಾನಸೋಮವಾರಪೇಟೆ, ಆ. ೫: ಇಲ್ಲಿನ ಕುರುಹಿನ ಶೆಟ್ಟಿ ಸಮಾಜದ ವಾರ್ಷಿಕ ಮಹಾಸಭೆ ಅಧ್ಯಕ್ಷ ಬಿ.ಸಿ. ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ರಾಮ ಮಂದಿರದಲ್ಲಿ ಜರುಗಿತು. ಸಭೆಯಲ್ಲಿ ಮಾತನಾಡಿದ
ಮಾದ್ರೆ ಗ್ರಾಮದ ಗದ್ದೆಗಳಲ್ಲಿ ಕಾಡಾನೆಗಳ ಉಪಟಳಶನಿವಾರಸಂತೆ, ಆ. ೫: ಸಮೀಪದ ದುಂಡಳ್ಳಿ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಮಾದ್ರೆ, ದುಂಡಳ್ಳಿ, ಬಿಳಾಹ ಇತರ ಗ್ರಾಮಗಳ ಗದ್ದೆಗಳಲ್ಲಿ ರಾತ್ರಿ ಸಮಯ ನುಗ್ಗುವ ಕಾಡಾನೆಗಳ ಹಿಂಡು