ಜಗತ್ತನ್ನೇ ನಾಶಗೊಳಿಸಬಲ್ಲ ಅಣುಬಾಂಬ್ ಅನ್ವೇಷಿಸಿದ ರಾಬರ್ಟ್ ಓಪ್ಪನ್ ಹೈಮರ್ಅವನು ಅತ್ಯಂತ ವಿನಾಶಕಾರಿ, ವಿಧ್ವಂಸಕ ಹಾಗೂ ರಾಕ್ಷಸೀಯ ಅಸ್ತçವನ್ನು ಲೋಕಕ್ಕೆ ತನ್ನ ದೇಶದ ಪರವಾಗಿ ಎರಡನೇ ವಿಶ್ವ ಯುದ್ಧದ ಸಂದರ್ಭ ಸಂಶೋಧಿಸಿದ್ದ. ಅತ್ಯಂತ ವಿದ್ಯಾವಂತ ಹುಡುಗನಾಗಿದ್ದರೂ, ಬಾಲ್ಯದ
ಅಣ್ವಸ್ತç ದಾಳಿ ಮರುಕಳಿಸದಿರಲಿ ಇದು ವಿಶ್ವ ಮನುಕುಲದ ಕಳಕಳಿರಷ್ಯಾ ಮತ್ತು ಉಕ್ರೇನ್ ರಾಷ್ಟçಗಳ ನಡುವೆ ಯುದ್ಧ ಆರಂಭವಾಗಿ ಇಂದಿಗೆ ೫೨೯ ದಿನಗಳು ಕಳೆದಿವೆ. ಸದ್ಯಕ್ಕೆ ಈ ಯುದ್ಧ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಉಕ್ರೇನ್ ೨೮ ದೇಶಗಳ
ಮಾಲ್ದಾರೆ ಗ್ರಾಪಂ ಅಧ್ಯಕ್ಷರಾಗಿ ಮಾಲತಿ ಆಯ್ಕೆಸಿದ್ದಾಪುರ, ಆ. ೫: ಮಾಲ್ದಾರೆ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಮಾಲತಿ ಹಾಗೂ ಉಪಾಧ್ಯಕ್ಷರಾಗಿ ಕುಂಞಣ್ಣ ಆಯ್ಕೆಯಾಗಿದ್ದಾರೆ. ಒಟ್ಟು ೧೮ ಸದಸ್ಯ ಬಲ ಹೊಂದಿರುವ ಗ್ರಾಮಪಂಚಾಯಿತಿಯಲ್ಲಿ ೬ ಬಿಜೆಪಿ ,
ಪುಸ್ತಕಗಳ ಮೂಲಕ ಸಂಸ್ಕೃತಿ ಸಾಹಿತ್ಯದ ರಕ್ಷಣೆಶ್ರೀಮಂಗಲ, ಆ. ೫: ಬರವಣಿಕೆಯನ್ನು ಪುಸ್ತಕ ರೂಪದಲ್ಲಿ ದಾಖಲಿಸುವ ಮೂಲಕ ನಮ್ಮ ಸಂಸ್ಕೃತಿ, ಆಚಾರ - ವಿಚಾರ, ಸಾಹಿತ್ಯದ ರಕ್ಷಣೆ ಆಗುತ್ತದೆ ಹಾಗೂ ಮುಂದಿನ ಪೀಳಿಗೆಗೆ ದಾಖಲೆಯಾಗಿ
ಚಂದ್ರನ ಕಕ್ಷೆ ಸೇರಿದ ನೌಕೆತಾ.೧ ರಂದು ಭೂ ಕಕ್ಷೆಯಿಂದ ಹೊರಸಾಗಿ ಚಂದ್ರನೆಡೆಗೆ ಸಾಗಿದ ಚಂದ್ರಯಾನ -೩ ನೌಕೆಯು ಇದೀಗ ಚಂದ್ರ ಕಕ್ಷೆ ಸೇರಿದೆ. ಚಂದ್ರನ ಸುತ್ತ ನೌಕೆಯು ಹಂತ ಹಂತವಾಗಿ ಕಕ್ಷೆಯನ್ನು ಕಡಿತಗೊಳಿಸುತ್ತ