ಸಾಕುನಾಯಿಗಳು ಕಚ್ಚಿ ಅಕ್ಕ ತಮ್ಮ ಗಂಭೀರ

ಮಡಿಕೇರಿ, ಆ. ೭: ಸಾಕುನಾಯಿಗಳು ಕಚ್ಚಿ ಅಕ್ಕ ಹಾಗೂ ತಮ್ಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುಕ್ಕೋಡ್ಲು ಗ್ರಾಮದಲ್ಲಿ ನಡೆದಿದೆ. ಮುಕ್ಕೋಡ್ಲುವಿನ ಪೂವಮ್ಮ

ಕಾಡುಪಾಲಾಗುತ್ತಿರುವ ಶಾಂತಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ

ಸೋಮವಾರಪೇಟೆ, ಆ. ೭ : ಶಾಂತಳ್ಳಿಯAತಹ ಗ್ರಾಮೀಣ ಭಾಗದ ಮಕ್ಕಳು ಸ್ಥಳೀಯವಾಗಿಯೇ ಕಾಲೇಜು ಶಿಕ್ಷಣ ಪಡೆಯಬೇಕೆಂಬ ಮಹತ್ವಾಕಾಂಕ್ಷೆಯಿAದ ಕಾರ್ಯಾರಂಭ ಮಾಡಿದ ಸರ್ಕಾರಿ ಪದವಿ ಪೂರ್ವ ಕಾಲೇಜು ಇದೀಗ

ಕೊಡಗಿನ ಗಡಿಯಾಚೆ

ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಸಾವು ಬೆಂಗಳೂರು, ಆ. ೭: ಸ್ಯಾಂಡಲ್‌ವುಡ್ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿದೇಶ ಪ್ರವಾಸಕ್ಕೆ ತೆರಳಿದ್ದ ವೇಳೆ ಸಂಭವಿಸಿದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮಿಯಾಂವ್ ಮಿಯಾಂವ್

ವಿಸ್ಮಯಗಳಿಂದ ಕೂಡಿರುವ ಈ ವಿಶಾಲವಾದ ಜಗತ್ತಿನಲ್ಲಿ ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ., ಪರಸ್ಪರ ಪ್ರೀತಿ, ವಿಶ್ವಾಸದಿಂದ ಬೆರೆಯುವ ಅವಕಾಶಗಳಿವೆ. ಅದರಲ್ಲೂ ಬುದ್ಧಿವಂತ ಪ್ರಾಣಿ ಎನಿಸಿಕೊಂಡಿರುವ ಮನುಷ್ಯ ಒಂದು