ಒತ್ತುವರಿ ಆರೋಪ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ವೀರಾಜಪೇಟೆ, ಆ. ೧೨: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡಿನಲ್ಲಿ ಸರಕಾರ ಆದಿವಾಸಿಗಳಿಗೆಂದು ಮೀಸಲಿಟ್ಟಿದ್ದ ಏಳುವರೆ ಎಕರೆ ಪೈಸಾರಿ ಜಾಗಕ್ಕೆ ಖಾಸಗಿ ಕಂಪೆನಿಯೊAದು ಬೇಲಿ