ತಾಲೂಕು ಮಟ್ಟದ ಕೆಸರುಗದ್ದೆ ಕ್ರೀಡಾಕೂಟ*ಗೋಣಿಕೊಪ್ಪ, ಆ. ೧೩: ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ನಿಟ್ಟೂರು ಗ್ರಾಮದ ಗದ್ದೆಯಲ್ಲಿ ಆಗಸ್ಟ್ ೨೦ ರಂದು ಪೊನ್ನಂಪೇಟೆ ತಾಲೂಕು ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ
ಜೆಸಿ ಸಪ್ತಾಹ ಸಮಾರೋಪಸೋಮವಾರಪೇಟೆ, ಆ. ೧೩: ಜೆಸಿಐ ಸೋಮವಾರಪೇಟೆ ಪುಷ್ಪಗಿರಿಯ ಜೂನಿಯರ್ ಜೆಸಿ ವಿಭಾಗದಿಂದ ಒಂದು ವಾರಗಳ ಕಾಲ ವಿವಿಧ ಕಾರ್ಯ ಕ್ರಮಗಳೊಂದಿಗೆ ಜೆಜೆಸಿ ಸಪ್ತಾಹವನ್ನು ಆಚರಿಸಲಾಯಿತು. ಜೂನಿಯರ್ ಜೆಸಿ ಚೇರ್
ಕಡಂಗದಲ್ಲಿ ಶ್ರಮದಾನಕಡಂಗ, ಆ. ೧೩: ಕಡಂಗ ಪಟ್ಟಣದಲ್ಲಿ ೭೭ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಆಮಿಲಾ ಸಂಘಟನೆ ವತಿಯಿಂದ ಸ್ವಚ್ಛತಾ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಜಯ ಪ್ರೌಢಶಾಲೆಯಿಂದ ಪಟ್ಟಣದ ಕೆಡಿಸಿಸಿ ಬ್ಯಾಂಕ್‌ನವರೆಗೆ ರಸ್ತೆಯ
ಭತ್ತ ಕೃಷಿ ಪುನಶ್ಚೇತನಕ್ಕಾಗಿ ಗದ್ದೆಗಿಳಿದ ನೀರೆಯರುಗೋಣಿಕೊಪ್ಪಲು, ಆ. ೧೩: ಇತ್ತೀಚಿನ ವರ್ಷಗಳಲ್ಲಿ ಕೃಷಿ ಭೂಮಿಯು ಕಡಿಮೆಯಾಗುತ್ತಿವೆ. ಬಹುತೇಕ ಭೂಮಿಗಳು ವಾಣಿಜ್ಯ ಚಟುವಟಿಕೆಗೆ ಬಳಕೆಯಾಗುತ್ತಿವೆ. ಇನ್ನೊಂದೆಡೆ ವನ್ಯ ಪ್ರಾಣಿಗಳ ಉಪಟಳದಿಂದ ಇರುವ ಭತ್ತದ ಭೂಮಿಯನ್ನು
೨ನೇ ಅವಧಿಗೆ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಮಡಿಕೇರಿ, ಆ. ೧೩: ವಿಧಾನಸಭಾ ಚುನಾವಣೆಯ ನಂತರ ಕ್ಷೀಣಿಸಿದ್ದ ರಾಜಕೀಯ ಚಟುವಟಿಕೆ ಇದೀಗ ಮತ್ತೆ ಗರಿಗೆದರಿದೆ. ‘ಹಳ್ಳಿ ಸರಕಾರ’ ಎಂದು ಕರೆಸಿಕೊಳ್ಳುವ ಗ್ರಾಮ ಪಂಚಾಯಿತಿಯ ೨ನೇ ಅವಧಿಯ