ಬೆಂಗಳೂರಿನಲ್ಲಿ ಕಾಫಿಯ ಚಿಲ್ಲರೆ ಮಾರಾಟ ದರದಲ್ಲಿ ಗಣನೀಯ ಹೆಚ್ಚಳಬೆಂಗಳೂರು, ಆ. ೧೩: ಇಂದು ಕೇವಲ ಹಣ್ಣುಗಳು, ತರಕಾರಿಗಳು ಮತ್ತು ಮಸಾಲೆಗಳಂತಹ ಅಗತ್ಯ ವಸ್ತುಗಳ ಜತೆಗೇ ನಮ್ಮ ದೈನಂದಿನ ಬಳಕೆಯ ಕಾಫಿಯ ದರವೂ ದುಬಾರಿಯಾಗಿದೆ. ಬೆಂಗಳೂರಿನ ಕಾಫಿ
ಪ್ಲಾಸ್ಟಿಕ್ ಧ್ವಜ ಬಳಕೆÀ ಕಡಿವಾಣಕ್ಕೆ ಆಗ್ರಹಿಸಿ ಮನವಿಸೋಮವಾರಪೇಟೆ, ಆ. ೧೩: ರಾಷ್ಟಿçÃಯ ಹಬ್ಬಗಳಂದು ಪ್ಲಾಸ್ಟಿಕ್ ಧ್ವಜವನ್ನು ಹಾರಿಸುವ ಮೂಲಕ ನ್ಯಾಯಾಲಯ ಮತ್ತು ಕೇಂದ್ರ ಸರ್ಕಾರದ ಆದೇಶವನ್ನು ಧಿಕ್ಕರಿಸಲಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಹಿಂದೂ
ಕೂಡುಮಂಗಳೂರು ಸಹಕಾರ ಮಹಿಳಾ ಸಮಾಜಕ್ಕೆ ಆಯ್ಕೆಕೂಡಿಗೆ, ಆ. ೧೩: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಮಂಗಳೂರು ಸಹಕಾರ ಮಹಿಳಾ ಸಮಾಜ ನಿಯಮಿತ, ಇದರ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯು ಸಮುದಾಯದ ಭವನದ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷ
ಲೋಕಾಯುಕ್ತರಿಂದ ದೂರು ಸ್ವೀಕಾರ ಮತ್ತು ಕುಂದುಕೊರತೆ ಸಭೆಮಡಿಕೇರಿ, ಆ. ೧೩: ನಗರದ ತಹಶೀಲ್ದಾರ್ ಅವರ ಕಚೇರಿಯ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಠಾಣೆ ಮಡಿಕೇರಿ ವತಿಯಿಂದ ಸಾರ್ವಜನಿಕರ ದೂರು ಸ್ವೀಕಾರ ಮತ್ತು ಕುಂದುಕೊರತೆ ಸಭೆ ಶುಕ್ರವಾರ
ಅಪ್ಪಚ್ಚ ಕವಿ ವಿದ್ಯಾಲಯದಲ್ಲಿ ಮಟ್ಟದ ಭಾಷಣ ಹಾಗೂ ಚರ್ಚಾ ಸ್ಪರ್ಧೆಶ್ರೀಮಂಗಲ, ಆ. ೧೩: ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಲಯದಲ್ಲಿ ಕಾಕಮಡ ಎನ್. ಚಂಗಪ್ಪ ಅವರ ತಂದೆ ಸ್ವಾತಂತ್ರ‍್ಯ ಹೋರಾಟಗಾರ ದಿವಂಗತ ಕಾಕಮಾಡ ನಾಣಯ್ಯ ಅವರ ಜ್ಞಾಪಕಾರ್ಥ ತಾಲೂಕು ಮಟ್ಟದಲ್ಲಿ