ಕುಟ್ಟ ಗ್ರಾಮದಲ್ಲಿ ನಡೆದ ‘ಆಯುಷ್ಮಾನ್ ಭವ’ ಕಾರ್ಯಕ್ರಮ ಮಡಿಕೇರಿ, ಸೆ. ೨೮: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ ಮಡಿಕೇರಿ. ಸಮುದಾಯ ಆರೋಗ್ಯ ಕೇಂದ್ರ ಕುಟ್ಟ, ಗ್ರಾಮ ಪಂಚಾಯಿತಿ ಕುಟ್ಟ ಇವರ ಸಂಯುಕ್ತ ಆಶ್ರಯದಲ್ಲಿ
ಹುಲಿ ದಾಳಿಗೆ ಎಮ್ಮೆ ಬಲಿಗೋಣಿಕೊಪ್ಪಲು, ಸೆ. ೨೮: ಮೇಯುತ್ತಿದ್ದ ಎಮ್ಮೆಯನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಬಾಳೆಲೆ ಸಮೀಪದ ದೇವನೂರು ಗ್ರಾಮದಲ್ಲಿ ನಡೆದಿದೆ. ದೇವನೂರು ಗ್ರಾಮದ ರಾಜಪುರ ನಿವಾಸಿ ಪಾರುವಂಗಡ
ಕೊಡಗಿನ ಗಡಿಯಾಚೆದೇಶದ ೫೦೦ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರಗಾಲ ನವದೆಹಲಿ, ಸೆ. ೨೭: ದೇಶದ ೭೧೮ ಜಿಲ್ಲೆಗಳ ಮೇಲ್ವಿಚಾರಣೆ ಮಾಡುತ್ತಿರುವ ಭಾರತೀಯ ಹವಾಮಾನ ಇಲಾಖೆ ಈ ಪೈಕಿ ೫೦೦ಕ್ಕೂ ಹೆಚ್ಚು ಜಿಲ್ಲೆಗಳು
ಮೂಲಸೌಕರ್ಯ ವಂಚಿತ ಹುಣಸೆಪಾರೆ ಜೇನುಕುರುಬರ ಹಾಡಿ ಸೂರಿಗೆ ಪ್ಲಾಸ್ಟಿಕ್ ಹೊದಿಕೆ ಕಣಿವೆ, ಸೆ. ೨೭ : ಹೇಳಿ ಕೇಳಿ ಕಾಡಾನೆಗಳ ಆವಾಸ ತಾಣ... ಸಂಜೆಯಾಯಿತೆAದರೆ ಕಾಡಾನೆಗಳ ಹಾವಳಿ... ಪ್ಲಾಸ್ಟಿಕ್ ಹೊದಿಕೆಯೇ ಸೂರು, ಶೌಚಕ್ಕೆ ಕಾಡೇ ಗೂಡು.... ವಿದ್ಯುತ್ ಬೆಳಕನ್ನೇ
ಏಷ್ಯನ್ ಗೇಮ್ಸ್ನಲ್ಲಿ ಕಾವೇರಿ ಮುತ್ತಣ್ಣಮಡಿಕೇರಿ, ಸೆ. ೨೭: ಚೈನಾದ ಹ್ಯಾಂಗ್‌ಝಾದಲ್ಲಿ ಪ್ರಸ್ತುತ ನಡೆಯುತ್ತಿರುವ ೧೯ನೇ ಏಷ್ಯನ್ ಗೇಮ್ಸ್ನಲ್ಲಿ ಇದೀಗ ಕೊಡಗಿನ ಮತ್ತೊಬ್ಬರು ಪಾಲ್ಗೊಂಡಿದ್ದಾರೆ. ಗಾಲ್ಫ್ ಕ್ರೀಡೆಗೆ ಸಂಬAಧಿಸಿದAತೆ ಟೆಕ್ನಿಕಲ್ ರೂಲ್ಸ್ ಅಫಿಷಿಯಲ್ ಆಗಿ