ಯೋಜನಾ ಕಚೇರಿ ಉದ್ಘಾಟನೆ ಮಡಿಕೇರಿ, ಸೆ. ೨೮ : ಮಡಿಕೇರಿ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ನೂತನ ಯೋಜನಾ ಕಚೇರಿಯ ಉದ್ಘಾಟನೆ ನೆರವೇರಿತು. ರಾಣಿಪೇಟೆಯ
ತಲಕಾವೇರಿಯಲ್ಲಿ ಪ್ರಾರ್ಥನೆಶ್ರೀಮಂಗಲ, ಸೆ. ೨೮: ಕಾವೇರಿ ಜಾತ್ರೆ ಮತ್ತು ತೀರ್ಥೋದ್ಭವ ಹಿನ್ನೆಲೆ ಭಾಗಮಂಡಲ ಭಗಂಡೇಶ್ವರ ದೇವಸ್ಥಾನದಲ್ಲಿರುವ ಪತ್ತಾಯಕ್ಕೆ ಅಕ್ಕಿ ಹಾಕುವ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ನಿನ್ನೆ "ತಿಂಗಕೊರ್ ಮೊಟ್ಟ್ ತಲಕಾವೇರಿ"
ತುಲಾ ಸಂಕ್ರಮಣ ಜಾತ್ರೆಗೆ ಚಾಲನೆ ಭಾಗಮಂಡಲ, ಸೆ. ೨೮: ಅಕ್ಟೋಬರ್ ೧೮ರ ಮುಂಜಾನೆ ನಡೆಯುವ ತುಲಾ ಸಂಕ್ರಮಣಕ್ಕೆ ಸಂಬAಧಿಸಿದAತೆ ಭಾಗಮಂಡಲದಲ್ಲಿ ತಾ. ೨೭ ರಂದು ವಿವಿಧ ಧಾರ್ಮಿಕ ಕಾರ್ಯಗಳಿಗೆ ಚಾಲನೆ ದೊರೆಯಿತು. ಅಕ್ಟೋಬರ್ ೧೮
ಏಷ್ಯನ್ ಗೇಮ್ಸ್ನಲ್ಲಿ ಕಾವೇರಿ ಮುತ್ತಣ್ಣಮಡಿಕೇರಿ, ಸೆ. ೨೮: ಚೈನಾದ ಹ್ಯಾಂಗ್‌ಝಾದಲ್ಲಿ ಪ್ರಸ್ತುತ ನಡೆಯುತ್ತಿರುವ ೧೯ನೇ ಏಷ್ಯನ್ ಗೇಮ್ಸ್ನಲ್ಲಿ ಇದೀಗ ಕೊಡಗಿನ ಮತ್ತೊಬ್ಬರು ಪಾಲ್ಗೊಂಡಿದ್ದಾರೆ. ಗಾಲ್ಫ್ ಕ್ರೀಡೆಗೆ ಸಂಬAಧಿಸಿದAತೆ ಟೆಕ್ನಿಕಲ್ ರೂಲ್ಸ್ ಅಫಿಷಿಯಲ್ ಆಗಿ
ಕಾಡಾನೆ ದಾಳಿ ವ್ಯಕ್ತಿ ಗಂಭೀರವೀರಾಜಪೇಟೆ, ಸೆ. ೨೮: ಕಡಂಗಮುರೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ವ್ಯಕ್ತಿಯೋರ್ವ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಅಮ್ಮಂಡ ಸುಬ್ರಮಣಿ (೮೦) ದಾಳಿಗೊಳಗಾಗಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳಿಗ್ಗೆ ಹಾಲು