ಶ್ರೀಮಂಗಲ, ಸೆ. ೨೮: ಕಾವೇರಿ ಜಾತ್ರೆ ಮತ್ತು ತೀರ್ಥೋದ್ಭವ ಹಿನ್ನೆಲೆ ಭಾಗಮಂಡಲ ಭಗಂಡೇಶ್ವರ ದೇವಸ್ಥಾನದಲ್ಲಿರುವ ಪತ್ತಾಯಕ್ಕೆ ಅಕ್ಕಿ ಹಾಕುವ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ನಿನ್ನೆ "ತಿಂಗಕೊರ್ ಮೊಟ್ಟ್ ತಲಕಾವೇರಿ" ಕಾವೇರಿ ಭಕ್ತ ಸಂಘದ ಭಕ್ತಾದಿಗಳು ಹಾಗೂ ತಲಕಾವೇರಿ ಭಾಗಮಂಡಲ ಕ್ಷೇತ್ರದ ಮೂಲ ತಕ್ಕ ಕುಟುಂಬವಾದ ಮಂಡೀರ ಮತ್ತು ಮಣವಟ್ಟಿರ ಕುಟುಂಬಸ್ಥರು ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡು ಪ್ರಾರ್ಥಿಸಿದರು.
ವರದಿ : ಅಣ್ಣೀರ ಹರೀಶ್