ನನ್ನ ದೇಶ ನನ್ನ ಹೆಮ್ಮೆಹೆಮ್ಮೆಯ ಸಂಕೇತ ಭಾರತದ ರಾಷ್ಟçಧ್ವಜವು ಮೂರು ಬಣ್ಣಗಳನ್ನು ಹೊಂದಿದೆ. ಆ ಬಣ್ಣಗಳೆಂದರೆ ಕೇಸರಿ, ಬಿಳಿ, ಹಸಿರು. ಧ್ವಜದ ಮಧ್ಯ ಭಾಗವು ಅಶೋಕ ಚಕ್ರ ಹೊಂದಿದ್ದು, ೨೪ ಗೆರೆಗಳಿಂದ ಕೂಡಿರುತ್ತದೆ.
ದಶಕಗಳಿಂದ ದುರಸ್ತಿಗೊಳ್ಳದ ಜೈನ ಬಸದಿ ರಸ್ತೆಮುಳ್ಳೂರು, ಆ. ೧೭: ಕೊಡಗು ಜಿಲ್ಲೆಯ ಪ್ರವಾಸಿತಾಣಗಳಲ್ಲಿ ಒಂದಾದ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಯಲ್ಲಿರುವ ಮುಳ್ಳೂರು ತ್ರಿವಳಿ ಜೈನ ಬಸದಿ ಕೇಂದ್ರ ರಾಜ್ಯದಲ್ಲಿ ಅಪರೂಪವಾಗಿರುವ ತ್ರಿವಳಿ ಜೈನ
ಮಹಿಳೆಯರ ಸಬಲೀಕರಣಕ್ಕೆ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿನಾಪೋಕ್ಲು, ಆ. ೧೭: ರಾಜ್ಯದ ಹಲವು ಭಾಗಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು ಮಹಿಳೆಯರ ಸಬಲೀಕರಣಕ್ಕೆ ಕಾರಣವಾಗಿದೆ ಎಂದು ನಾಪೋಕ್ಲು ಪೊಲೀಸ್ ಠಾಣೆಯ ಠಾಣಾಧಿಕಾರಿ
‘ಮನೆಯಲ್ಲಿಯೇ ಸಾಬೂನು ತಯಾರಿಸಿ’ವೀರಾಜಪೇಟೆ, ಆ. ೧೭: ರಾಸಾಯನಿಕ ವಸ್ತುಗಳನ್ನು ಬಳಸಿ ತಯಾರಿಸುವ ಸುಗಂಧಭರಿತ ಸಾಬೂನುಗಳನ್ನು ಬಳಸುವುದರ ಬದಲು ಮನೆಯಲ್ಲಿಯೇ ಪರಿಶುದ್ಧವಾದ ಸಾಬೂನನ್ನು ಅತಿಕಡಿಮೆ ಖರ್ಚಿನಲ್ಲಿ ತಯಾರಿಸ ಬಹುದು ಎಂದು ಡಾ.
ಚಂಡಿಕಾಹೋಮ ದುರ್ಗಾದೀಪ ನಮಸ್ಕಾರ ಪೂಜೆ ಸಂಪನ್ನಸೋಮವಾರಪೇಟೆ, ಆ. ೧೭: ಕಳೆದ ಒಂದು ತಿಂಗಳಿನಿAದ ಪಟ್ಟಣದ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಭುವನೇಶ್ವರಿ ಸನ್ನಿಧಿಯಲ್ಲಿ ಜರುಗಿದ ಕರ್ಕಾಟಕ (ಆಟಿ) ಮಾಸದ ಕೊನೆಯ