ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಮಳೆಗಾಗಿ ಸಾಮೂಹಿಕ ಪ್ರಾರ್ಥನೆನಾಪೋಕ್ಲು, ಆ. ೧೭: ಮಳೆಗಾಗಿ ಸಮೀಪದ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಗುರುವಾರ ಅಖಿಲ ಕೊಡವ ಸಮಾಜ, ದೇವಸ್ಥಾನದ ಭಕ್ತ ಜನ ಸಂಘದ ನೇತೃತ್ವದಲ್ಲಿ ವಿವಿಧ
ಚಂದ್ರಯಾನ ೩ ಪ್ರೊಪಲ್ಶನ್ ಮಾಡ್ಯುಲ್ನಿಂದ ಬೇರ್ಪಟ್ಟ ಲ್ಯಾಂಡರ್ಮಡಿಕೇರಿ, ಆ. ೧೭: ತಾ.೫ ರಂದು ಚಂದ್ರನ ಕಕ್ಷೆಯನ್ನು ಸೇರಿದ ಚಂದ್ರಯಾನ-೩ ನೌಕೆಯ ಪ್ರೊಪಲ್ಶನ್ ಮಾಡ್ಯುಲ್ ಇದೀಗ ವಿಕ್ರಂ ಲ್ಯಾಂಡರ್ ನಿಂದ ಬೇರ್ಪಟ್ಟಿದೆ. ಈ ಮೂಲಕ ತನಗೆ
ರಾಷ್ಟಿçÃಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆ ಜೊತೆಗೆ ಕೊಡಗು ವಿವಿ ಒಡಂಬಡಿಕೆ ಕೂಡಿಗೆ, ಆ. ೧೭: ಕೊಡಗು ವಿಶ್ವವಿದ್ಯಾಲಯವು ಭಾರತ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಹೈದರಾಬಾದ್‌ನ ರಾಷ್ಟಿçÃಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆ (ಒಂಓAಉಇ) ಜೊತೆಗೆ ಒಡಂಬಡಿಕೆಗೆ
ವಂದೇ ಭಾರತ್ಹಳಿಗಳ ಮೇಲೆ ಸಾಕಾರಗೊಂಡ ಐಷಾರಾಮಿ ಪಯಣದ ಕನಸುಭಾರತದ ಅತ್ಯಾಧುನಿಕ ಮತ್ತು ಸೆಮಿ ಹೈಸ್ಪೀಡ್ ರೈಲು ಎಂಬ ಹೆಗ್ಗಳಿಕೆಯ ವಂದೇ ಭಾರತ್ ಚಾಲನೆಗೊಂಡು ೧೦ ತಿಂಗಳಿನಲ್ಲಿಯೇ ಅತ್ಯಧಿಕ ಜನಪ್ರಿಯತೆ ಪಡೆದುಕೊಂಡಿದೆ. ಕೊಡಗು ಜಿಲ್ಲೆಗೆ ಚೆನ್ನೆöÊ ಮೂಲಕ
ಕೊಡಗಿನ ಗಡಿಯಾಚೆರಾಜ್ಯದಲ್ಲಿ ಎನ್.ಇ.ಪಿ. ರದ್ದಿಗೆ ಕೇಂದ್ರ ಕಿಡಿ ನವದೆಹಲಿ, ಆ. ೧೭: ರಾಜ್ಯದಲ್ಲಿ ರಾಷ್ಟಿçÃಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ರದ್ದುಗೊಳಿಸುವ ಕರ್ನಾಟಕ ಸರ್ಕಾರದ ನಿರ್ಧಾರ ರಾಜಕೀಯ ಪ್ರೇರಿತ ಎಂದಿರುವ ಕೇಂದ್ರ