ನಾಗದೋಷ ನಿವಾರಣೆಗೆ ‘ಪಂಚಮಿ ವ್ರತ’ನಾಗರ ಪಂಚಮಿ ಪ್ರಾಚೀನ ಕಾಲದಿಂದಲೂ ಜೀವನವನ್ನು ಮತ್ತು ಪ್ರಕೃತಿಯ ಶಕ್ತಿಗಳನ್ನು ಪೂಜಿಸುವ ಒಂದು ಮಾರ್ಗವಾಗಿ ನಡೆದುಬಂದಿದೆ. ನಾಡಿಗೇ ದೊಡ್ಡ ಹಬ್ಬ ಎಂಬ ಖ್ಯಾತಿ ಪಡೆದ ನಾಗರ ಪಂಚಮಿ
ಅಣ್ಣ ತಂಗಿಯರ ಪ್ರೀತಿ ಸಾರುವ ಹಬ್ಬ ‘ನಾಗರ ಪಂಚಮಿ’ಇAದು ನಾಗರ ಪಂಚಮಿ ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿ ದಿನ ‘ನಾಗರ ಪಂಚಮಿ’ ಹಬ್ಬ ಆಚರಣೆ ನಡೆಯಲಿದೆ. ಅಮಾವಾಸ್ಯೆ ಕಳೆದು ಐದು ದಿವಸಗಳ ನಂತರ ಬರುವ ವಿಶೇಷ ಹಬ್ಬ
ಕೊಡಗಿನ ಗಡಿಯಾಚೆಚಂದ್ರನೆಲಕ್ಕೆ ಅಪ್ಪಳಿಸಿದ ಲೂನ ೨೫ ರಷ್ಯಾ, ಆ. ೨೦: ಭಾರತದ ಇಸ್ರೋ ಸಂಸ್ಥೆ ತಾ. ೨೩ ರಂದು ತನ್ನ ಚಂದ್ರಯಾನ ೩ ನೌಕೆಯನ್ನು ಚಂದ್ರ ನೆಲಕ್ಕೆ ಸುರಕ್ಷಿತವಾಗಿ ಇಳಿಸಲು
ವೃದ್ಧಾಪ್ಯದಲ್ಲಿಯೂ ಕ್ರಿಯಾಶೀಲತೆ ಮುಖ್ಯಜಾಗತಿಕ ಮಟ್ಟದಲ್ಲಿ ಹಲವು ಆಚರಣೆಗಳು, ಹಬ್ಬ ಹರಿದಿನಗಳು ಮತ್ತು ವಿವಿಧ ಕ್ಷೇತ್ರದ ಸಾಧಕರ ಮಹಾನ್ ವ್ಯಕ್ತಿಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತದಲ್ಲೂ ಆಚರಣೆಯ ಜೊತೆ ಆ ದಿನವನ್ನು ರಜಾ
ವಚನ ಸಾಹಿತ್ಯ ಮನುಷ್ಯನ ಆತ್ಮೋದ್ಧಾರಕ್ಕೆ ದಿವ್ಯ ಔಷಧಿ ಎಸ್ಎನ್ ನರಗುಂದ್ಸೋಮವಾರಪೇಟೆ, ಆ. ೨೦: ೧೨ನೇ ಶತಮಾನದಲ್ಲಿ ಎಲ್ಲಾ ಜಾತಿ ಸಮುದಾಯಗಳ ಶರಣರಿಂದ ರೂಪಿತವಾದ ವಚನಸಾಹಿತ್ಯ ಮನುಷ್ಯನ ಆತ್ಮದ ಉದ್ಧಾರಕ್ಕೆ ದಿವ್ಯ ಔಷಧಿಯಿದ್ದಂತೆ ಎಂದು ಸೋಮವಾರಪೇಟೆ ತಾಲೂಕು ತಹಶೀಲ್ದಾರ್