ಸ್ವ ಉದ್ಯೋಗ ಪ್ರೇರಣಾ ಶಿಬಿರವೀರಾಜಪೇಟೆ, ಆ. ೩೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವೀರಾಜಪೇಟೆ ಹಾಗೂ ಮಹಿಳಾ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ದೇವಣಗೇರಿ ಪ್ರಾಥಮಿಕ ಕೃಷಿ
ಜೇನು ನೊಣಗಳ ಜೀವನ ಕ್ರಮ ಮನುಕುಲಕ್ಕು ಪೂರಕಡಾ. ಮಾಲತಿ ಕರಿಕೆ, ಆ. ೩೧: ರಾಷ್ಟಿçÃಯ ಜೇನು ನೊಣ ದಿನದ ಅಂಗವಾಗಿ ಅರಣ್ಯ ಇಲಾಖೆಯ ವತಿಯಿಂದ ಕೊಡಗು ವೃತ್ತ ಮಟ್ಟದ ಜೇನು ಕೃಷಿಕರು ಹಾಗೂ ಸಾರ್ವಜನಿಕರಿಗೆ ಸಾಮರ್ಥ್ಯ
ಪ್ರಾಥಮಿಕ ಶಾಲಾ ವಲಯ ಮಟ್ಟದ ಕ್ರೀಡಾಕೂಟಶನಿವಾರಸಂತೆ, ಆ. ೩೧: ಸಮಾಜದಲ್ಲಿ ಗುರುಗಳು ಗುರುತಿಸ ಲ್ಪಡುವುದು ಶಿಷ್ಯರು ಮಾಡಿದ ಸಾಧನೆಯಿಂದ ಎಂದು ಕಾವೇರಿ ವಿದ್ಯಾಸಂಸ್ಥೆಯ ಪ್ರಜ್ವಲ್ ಎಜುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ಜಿ.ಎಂ. ಹೂವಯ್ಯ ಅಭಿಪ್ರಾಯ
ಕನ್ನಡ ಉಳಿಸಿ ಬೆಳೆಸಲು ಕರೆಶನಿವಾರಸಂತೆ, ಆ. ೩೧: ನಾವು ಕನ್ನಡಿಗರೆಂಬ ಹೆಮ್ಮೆ ನಮಗಿದ್ದು ಆತ್ಮೀಯತೆ ಹಾಗೂ ಅಭಿಮಾನದಿಂದ ಕನ್ನಡವನ್ನು ಉಳಿಸಿ- ಬೆಳೆಸಬೇಕು ಎಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಕನ್ನಡ
ಆಹಾರ ಕ್ರಮ ಮತ್ತು ಬಾಯಿಯ ಆರೋಗ್ಯ ಒಂದು ಸರಳ ಮಾರ್ಗದರ್ಶಿರಾಷ್ಟಿçÃಯ ಪೌಷ್ಟಿಕಾಂಶ ವಾರ - ಸೆ. ೧ - ೭ (ನಿನ್ನೆಯ ಸಂಚಿಕೆಯಿAದ) ಭಾರತೀಯರು ಭೋಜನ ಪ್ರಿಯರು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಿವಿಧ ಬಗೆಯ ಆಹಾರದ ಪದ್ಧತಿಗಳಿವೆ. ನಮ್ಮ ರುಚಿಯಾದ