ಸಿಎಂ ಪ್ರಮೋದ್ ವರ್ಗಾವಣೆಮಡಿಕೇರಿ, ಸೆ. ೧: ಮಡಿಕೇರಿಯಲ್ಲಿ ಕಳೆದ ಹಲವು ಸಮಯದಿಂದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲೆಯ ಮೂಲದವರೇ ಆಗಿದ್ದ ಅಧಿಕಾರಿ ಚೆಕ್ಕೇರ ಎಂ. ಪ್ರಮೋದ್
ಡಿಪೋ ವ್ಯವಸ್ಥಾಪಕರನ್ನು ಸೇವೆಯಿಂದ ವಜಾಗೊಳಿಸಲು ಒತ್ತಾಯಮಡಿಕೇರಿ, ಸೆ.೧ : ಮಡಿಕೇರಿ ವಿಭಾಗದ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಕರ್ತವ್ಯದಲ್ಲಿದ್ದ, ಇದೀಗ ರಾಮನಾಥಪುರಕ್ಕೆ ವರ್ಗಾವಣೆ ಗೊಂಡಿರುವ ವ್ಯವಸ್ಥಾಪಕರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ
ಗಡಿಯಲ್ಲಿ ನಕಲಿ ಮದ್ಯ ತಯಾರಿಕಾ ಜಗಲಿ ಮಡಿಕೇರಿ, ಆ. ೩೧ : ಅಕ್ರಮ ಮದ್ಯ ಮಾರಾಟ, ಕಳ್ಳಭಟ್ಟಿ ಸಾರಾಯಿ ತಯಾರಿಕೆ, ಇನ್ನಿತರ ಚಟುವಟಿಕೆಗಳು ಎಲ್ಲೆಡೆ ಸರ್ವೇ ಸಾಮಾನ್ಯ., ಆದರೆ ಕೊಡಗು ಜಿಲ್ಲೆಯಲ್ಲಿ ನಕಲಿ ಮದ್ಯ
ಏಷ್ಯನ್ ಗೇಮ್ಸ್ಗೆ ರೋಹಿಣಿ ಅಂಕಿತಾ ಕೊಡಗಿನಿAದ ಒಟ್ಟು ೯ ಮಂದಿ ಮಡಿಕೇರಿ, ಆ. ೩೧: ಚೈನಾದ ಹ್ಯಾಂಗ್‌ಝಾದಲ್ಲಿ ಸೆ. ೨೩ ರಿಂದ ಆರಂಭ ಗೊಳ್ಳಲಿರುವ ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳಲು ಕೊಡಗಿನವರಾದ ಇನ್ನಿಬ್ಬರು ಆಯ್ಕೆಯಾಗಿದ್ದಾರೆ. ಭಾರತ ಮಹಿಳಾ ಹಾಕಿ ತಂಡದ
ಪರವಾನಗಿ ನವೀಕರಿಸದ ಅಂಗಡಿಗಳಿಗೆ ಬೀಗ ಪರವಾನಗಿ ನವೀಕರಿಸದ ಅಂಗಡಿಗಳಿಗೆ ಬೀಗಮಡಿಕೇರಿ, ಆ. ೩೧ : ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಪರವಾನಗಿ ನವೀಕರಣ ಮಾಡದೇ ನಗರಸಭೆಗೆ ವಂಚನೆ ಮಾಡುತ್ತಿರುವ ಅಂಗಡಿ ಮಳಿಗೆಗಳಿಗೆ ಬೀಗ ಜಡಿಯುವಂತೆ ನಗರಸಭೆ ತೀರ್ಮಾನ ಕೈಗೊಂಡಿದೆ. ಮಡಿಕೇರಿ