ಆನೆ ಮಾನವ ಸಂಘರ್ಷ ತಡೆಗೆ ಪರಿಹಾರಗಳ ಪಟ್ಟಿ ತಯಾರಿಸಲು ಶಾಸಕರ ಸೂಚನೆ ಸುಂಟಿಕೊಪ್ಪ, ಸೆ. ೫: ಮುಂದಿನ ೨೦ ದಿನಗಳಲ್ಲಿ ಆನೆ ಮಾನವ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ತಕ್ಷಣದ ದೀರ್ಘಕಾಲಿನ ಪರಿಹಾರ ವನ್ನು ಪಟ್ಟಿ ಮಾಡಿ ತಮಗೆ ಸಲ್ಲಿಸುವಂತೆ ಮಡಿಕೇರಿ
ಶಿಕ್ಷಕರ ದಿನಾಚರಣೆಗೆ ಶಿಕ್ಷೆಯ ಉಡುಗೊರೆ ಮಡಿಕೇರಿ, ಸೆ.೫: ‘ಗುರುರ್ ಬ್ರಹ್ಮ.., ಗುರುರ್ ವಿಷ್ಣುಃ.., ಗುರುರ್ದೇವೋ ಮಹೇಶ್ವರಃ.., ಗುರುಸ್ಸಾಕ್ಷಾತ್ ಪರಬ್ರಹ್ಮ ತಸ್ಮೆöÊ ಶ್ರೀ ಗುರವೇ ನಮಃ...’ ಒಂದು ಮಗುವಿಗೆ ತಾಯಿ ಮೊದಲ ಗುರುವಾದರೆ ಎರಡನೇ ಸ್ಥಾನದಲ್ಲಿ
ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಬೇಕು ಶಾಸಕ ಪೊನ್ನಣ್ಣ ವೀರಾಜಪೇಟೆ, ಸೆ. ೫: ಸಮಾಜದಲ್ಲಿ ಗೌರವಯುತವಾದ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಜ್ಞಾನದ ಹಸಿವನ್ನು ಇಂಗಿಸುವ ಪರಮೋಚ್ಚ ಶಕ್ತಿ ಶಿಕ್ಷಕರಲ್ಲಿದ್ದು ತಮ್ಮ ಜವಾಬ್ದಾರಿಯನ್ನು ಅರಿತು ಶಿಕ್ಷಕರು ಸಮಾಜಮುಖಿಯಾಗಿ ಕರ್ತವ್ಯ
ವಿವಿಧೆಡೆ ಕೈಲುಮುಹೂರ್ತ ಆಚರಣೆ ಸೋಮವಾರಪೇಟೆ, ಸೆ. ೫: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಕೈಲು ಮುಹೂರ್ತ ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಿಸಲಾಯಿತು. ಕೃಷಿ ಚಟುವಟಿಕೆ ಮುಗಿಸಿ, ಮನೆಯಲ್ಲಿ ಇರುವ ಕೋವಿ, ಒಡಿಕತ್ತಿ
ಭೂ ರಾಜಕೀಯ ಸ್ವಾಯತ್ತತೆಗೆ ಆಯೋಗ ರಚನೆ ಅಕ್ಟೋಬರ್ ೪ ಕ್ಕೆ ವಿಚಾರಣೆ ಮುಂದೂಡಿಕೆ ಮಡಿಕೇರಿ, ಸೆ. ೫ : ಕೊಡವ ನ್ಯಾಷನಲ್ ಕೌನ್ಸಿಲ್‌ನ ಬಹುಕಾಲದ ಬೇಡಿಕೆಯಾಗಿರುವ ಕೊಡವರಿಗೆ ಒದಗಬೇಕಾದ ಭೂ ರಾಜಕೀಯ ಸ್ವಾಯತ್ತತೆ ಸಂಬAಧ ಆಯೋಗವೊಂದನ್ನು ರಚಿಸುವ ಕುರಿತು ಕರ್ನಾಟಕ ಉಚ್ಛ