ಕೊಡಗಿನ ಗಡಿಯಾಚೆ

ಹಣ ಸುಲಿಗೆಗೆ ಸಂಚು ರೂಪಿಸಿದ್ದ ಗ್ಯಾಂಗ್ ಬಂಧನ ಕಲಬುರಗಿ, ಸೆ. ೫: ಕಲಬುರಗಿಯಲ್ಲಿ ಸ್ತಿçÃರೋಗ ತಜ್ಞರೊಬ್ಬರ ಕೊಲೆ ಯತ್ನ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಮಂಗಳವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಕಡತಗಳು ಲಭ್ಯವಿಲ್ಲ’ ಉತ್ತರಿಸುವವರಿಗೆ ಕಾದಿದೆ ಜೈಲು ಶಿಕ್ಷೆ

ಕಡತಗಳು ಲಭ್ಯವಿಲ್ಲ’ ಎಂದು ಉತ್ತರಿಸುವ ಅಧಿಕಾರಿ-ಸಿಬ್ಬಂದಿಗಳಿಗೆ ಕ್ರಿಮಿನಲ್ ಮೊಕದ್ದಮೆಯೊಂದಿಗೆ ಜೈಲು ಶಿಕ್ಷೆ ಕಾದಿರುತ್ತದೆ ಎಂದು ಕರ್ನಾಟಕ ಮಾಹಿತಿ ಆಯೋಗ ಎಚ್ಚರಿಸಿದೆ. ಇತ್ತೀಚೆಗೆ ಸಾರ್ವಜನಿಕರು ಕೇಂದ್ರ ಹಾಗೂ ರಾಜ್ಯ

ಅಮೃತ ಮಹೋತ್ಸವ ಆಚರಣೆಗೆ ನಿರ್ಧಾರ

ಸೋಮವಾರಪೇಟೆ, ಸೆ. ೫: ಸೋಮೇಶ್ವರ ದೇವಾಲಯ ನಿರ್ಮಾಣವಾಗಿ ೭೫ ವರ್ಷಗಳು ತುಂಬುತ್ತಿದ್ದು, ಮುಂದಿನ ೨೦೨೪ಕ್ಕೆ ಅರ್ಥಪೂರ್ಣವಾಗಿ ಅಮೃತ ಮಹೋತ್ಸವ ಕಾರ್ಯಕ್ರಮ ಆಚರಿಸಲು ನಿರ್ಧರಿಸಲಾಯಿತು. ದೇವಾಲಯ ಸಭಾಂಗಣದಲ್ಲಿ ನಡೆದ