ಮೂರ್ನಾಡು, ಅ. ೧೨: ಇಲ್ಲಿನ ವಿವಿಧೋದ್ದೇಶ ಗ್ರಾಮೀಣ ಸಹಕಾರ ಸಂಘದ ಮುಂದಿನ ಐದು ವರ್ಷದ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಪಳಂಗAಡ ಪೂವಯ್ಯ, ಉಪಾಧ್ಯಕ್ಷರಾಗಿ ಪುದಿಯೊಕ್ಕಡ ಎಂ. ಮಧುಕುಮಾರ್ ಸಾಲ ಗಾರರ ಕ್ಷೇತ್ರದಿಂದ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ಸಾಲಗಾರರ ಕ್ಷೇತ್ರದಿಂದ ನಿರ್ದೇಶಕರಾಗಿ ಪಳಂಗAಡ ಎ. ತಮ್ಮಯ್ಯ, ಕೊಡೆಕಲ್ಲು ಕೆ. ವಿಜಯಕುಮಾರ್, ಮುಂಡAಡ ಕೆ. ಬಾಗೇಶ್ ಕುಮಾರ್, ಕುಂತೋಡಿ ಡಿ. ಬಸಪ್ಪ, ಪಾರೆಮಜ್ಲು ಎಸ್. ರೀತಾ, ಪೋತಂಡ ಹೇಮಲತಾ, ನೇಂದುಮಾಡ ಬಿ. ಮಾದಯ್ಯ, ಹೆಚ್.ಆರ್. ಮಮತ, ಸಾಲಗಾರರಲ್ಲದ ಕ್ಷೇತ್ರದಿಂದ ಮೂಡೇರ ಕೆ. ಮಾದಪ್ಪ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಸಂಘದ ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಕೆ.ಯು. ಕರಣ್ ಕಾರ್ಯಪ್ಪ ಚುನಾವಣಾ ಪ್ರಕ್ರಿಯೆ ನಿರ್ವಹಿಸಿದರು.