ಅಬ್ದುಲ್ ಕಲಾಂ ಸೌಹಾರ್ದ ಸಮಿತಿ ಸಭೆ ಮಡಿಕೇರಿ, ಸೆ. ೧೦: ಮಡಿಕೇರಿ ಮಹದೇವಪೇಟೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಬಡಾವಣೆಯ ಅಬ್ದುಲ್ ಕಲಾಂ ಸೌಹಾರ್ದ ಸಮಿತಿಯ ಪ್ರಪ್ರಥಮ ಸಭೆಯು ಸಮಿತಿಯ ಅಧ್ಯಕ್ಷ ಎಂ.ಎ. ಸಾದುಸಾದಿಕ್
ಮೇರಿ ಮಾತೆ ಉತ್ಸವ ನಾಪೋಕ್ಲು, ಸೆ. ೧೦: ಕ್ರೆöÊಸ್ತರ ಪವಿತ್ರ ಹಬ್ಬವಾದ ಕನ್ಯಾ ಮೇರಿ ಮಾತೆ ಜನ್ಮದಿನವನ್ನು ಭಾನುವಾರ ಇಲ್ಲಿಯ ಮೇರಿ ಮಾತೆ ದೇವಾಲ ಯದಲ್ಲಿ ಕ್ರೆöÊಸ್ತ ಬಾಂಧವರು ಸಡಗರ ಸಂಭ್ರಮದಿAದ
ದುರ್ಗಾ ಪರಮೇಶ್ವರಿ ದೇವಸ್ಥಾನದ ರಸ್ತೆ ಅಭಿವೃದ್ಧಿಗೆ ಸೂಚನೆಮಡಿಕೇರಿ, ಸೆ. ೧೦: ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಚೇರಂಬಾಣೆ ಸಮೀಪದ ಪಾಕ ದುರ್ಗಾಪರಮೇಶ್ವರಿ ದೇವಾಲಯದ ರಸ್ತೆ ಅಭಿವೃದ್ಧಿ ಕಾರ್ಯವನ್ನು ತಕ್ಷಣವೇ ಕೈಗೊಳ್ಳಲು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ
ಗೋಣಿಕೊಪ್ಪಲು ದಸರಾ ರೂ೧ ಕೋಟಿ ಅನುದಾನಕ್ಕೆ ಮನವಿ ವೀರಾಜಪೇಟೆ, ಸೆ. ೧೦: ಗೋಣಿ ಕೊಪ್ಪಲು ದಸರಾಗೆ ರೂ.೧ ಕೋಟಿ ಅನುದಾನ ಬಿಡುಗಡೆಗೊಳಿಸುವಂತೆ ಕೋರಿ ದಶಮಂಟಪ ಸಮಿತಿ ಅಧ್ಯಕ್ಷ ಕಾಡ್ಯಮಾಡ ಚೇತನ್ ಅಧ್ಯಕ್ಷತೆಯಲ್ಲಿ ಭಾನುವಾರ ವೀರಾಜಪೇಟೆ ಯಲ್ಲಿರುವ
ವಾಲಿದ ಬಸ್ ತಪ್ಪಿದ ಅನಾಹುತಕರಿಕೆ, ಸೆ. ೧೦: ಮೈಸೂರು- ಮಡಿಕೇರಿ- ಭಾಗಮಂಡಲ-ಕರಿಕೆ ಕಾಸರಗೋಡು-ಮಂಗಳೂರು ಸಂಚರಿಸುವ ಅಂತರ ರಾಜ್ಯ ಸಾರಿಗೆ ಸಂಸ್ಥೆ ಬಸ್ ಭಾಗಮಂಡಲ-ಕರಿಕೆ ರಸ್ತೆಯ ತಣ್ಣಿಮಾನಿ ಗೀತಾಂಜಲಿ ಹೋಂ ಸ್ಟೇ ಬಳಿ