ತಾಲೂಕು ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆಕೂಡಿಗೆ, ಸೆ. ೧೦: ಜಿಲ್ಲಾ ಪಂಚಾಯಿತಿ, ಸಾಕ್ಷರತಾ ಶಿಕ್ಷಣ ಇಲಾಖೆ, ತಾಲೂಕು ಶಿಕ್ಷಣಾಧಿ ಕಾರಿಗಳ ಕಚೇರಿ ವತಿಯಿಂದ ನೇರುಗಳಲೆ ಸರ್ಕಾರಿ ಪ್ರೌಢಶಾಲೆ ಆಶ್ರಯದಲ್ಲಿ ಕೂಡಿಗೆ ಕ್ರೀಡಾಶಾಲಾ ಮೈದಾನದಲ್ಲಿ
ಮಡಿಕೇರಿಯಲ್ಲಿ ಪೋಷಣ್ ಅಭಿಯಾನಮಡಿಕೇರಿ, ಸೆ. ೧೦: ಮಡಿ ಕೇರಿಯ ಗೌಳಿಬೀದಿ ಅಂಗನವಾಡಿ ಕೇಂದ್ರದಲ್ಲಿ ರಾಷ್ಟಿçÃಯ ಪೋಷಣ್ ಅಭಿಯಾನ ಕಾರ್ಯಕ್ರಮದ ಅಂಗವಾಗಿ ರೋಟರಿ ಕ್ಲಬ್ ಮಡಿಕೇರಿ ವುಡ್ಸ್ ನ ಸಹಯೋಗದಲ್ಲಿ ಪೌಷ್ಟಿಕ
ಅಗತ್ಯ ಸೌಲಭ್ಯಕ್ಕೆ ಪ್ರಯತ್ನ ಪೊನ್ನಣ್ಣವೀರಾಜಪೇಟೆ, ಸೆ. ೧೦: ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಎಲ್ಲಾ ಮಕ್ಕಳಂತೆ ಅವರಿಗೂ ಉತ್ತಮ ಶಿಕ್ಷಣ ನೀಡಬೇಕು. ಸರಕಾರದಿಂದ ಅವರಿಗೆ ದೊರಕುವಂತ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸುವುದಾಗಿ ವೀರಾಜಪೇಟೆ ಶಾಸಕ
ಕೊಡವ ಸಮಾಜ ಒಕ್ಕೂಟದಿಂದ ಕೈಲ್ಪೊಳ್ದ್ ಆಚರಣೆಮಡಿಕೇರಿ, ಸೆ. ೧೦: ಫೆಡರೇಶನ್ ಆಫ್ ಕೊಡವ ಸಮಾಜದ ವತಿಯಿಂದ ಕೈಲ್‌ಪೊಳ್ದ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಬಾಳುಗೋಡು ಕೊಡವ ಸಮಾಜದಲ್ಲಿ ಕೊಡವ ಸಾಂಪ್ರ ದಾಯಿಕ ಆಯುಧ ಪೂಜೆಯನ್ನು ಮಾಡಲಾಯಿತು.
ಗೀತಗಾಯನ ಸ್ಪರ್ಧೆಮಡಿಕೇರಿ, ಸೆ. ೧೦: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಡಿಕೇರಿ ಇದರ ವತಿಯಿಂದ ಇಂದು ಜಿಲ್ಲಾ ಕಚೇರಿಯಲ್ಲಿ "ದೇಶಭಕ್ತಿ ಗೀತಗಾಯನ" ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಾಮೂಹಿಕ ಪ್ರಾರ್ಥನೆ