ಪ್ರತಿಯೋರ್ವರಿಗೂ ಕಾನೂನಿನ ನೆರವು ಸಂವಿಧಾನದ ಆಶಯ’

ಸೋಮವಾರಪೇಟೆ, ಸೆ. ೧೧ : ಸಮಾಜದ ಪ್ರತಿಯೊಬ್ಬ ವ್ಯಕ್ತಿಗೆ ಕಾನೂನಿನ ನೆರವು ನೀಡುವುದೇ ಸಂವಿಧಾನದ ಆಶಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಗೋಕುಲ್ ಹೇಳಿದರು. ತಾಲೂಕು ಕಾನೂನು ಸೇವೆಗಳ

ಅಂತರರಾಷ್ಟಿçÃಯ ಶಾಲೆಯಲ್ಲಿ ಸಾಧನೆ

ವೀರಾಜಪೇಟೆ, ಸೆ. ೧೧: ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ಅಂತರರಾಷ್ಟಿçÃಯ ಕರಾಟೆ ಸ್ಪರ್ಧೆಯಲ್ಲಿ ವೀರಾಜಪೇಟೆಯ ಗೋಜೂರ್ಯೂ ಕರಾಟೆ ತರಬೇತಿ ಶಾಲೆಯ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು

ಕ್ರೀಡೆಯಲ್ಲಿ ಜ್ಞಾನಜ್ಯೋತಿ ಸಾಧನೆ

ಮಡಿಕೇರಿ ಸೆ. ೧೧: ಮೂರ್ನಾಡಿನಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮೂರ್ನಾಡು ಜ್ಞಾನಜ್ಯೋತಿ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಬಾಲಕರ ವಿಭಾಗದಲ್ಲಿ ಫುಟ್ಬಾಲ್, ಚೆಸ್‌ನಲ್ಲಿ ಪ್ರಥಮ, ಬಾಲಕಿಯರ ವಿಭಾಗದಲ್ಲಿ