ಮಡಿಕೇರಿ ಸೆ. ೧೧: ಮೂರ್ನಾಡಿನಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮೂರ್ನಾಡು ಜ್ಞಾನಜ್ಯೋತಿ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಬಾಲಕರ ವಿಭಾಗದಲ್ಲಿ ಫುಟ್ಬಾಲ್, ಚೆಸ್ನಲ್ಲಿ ಪ್ರಥಮ, ಬಾಲಕಿಯರ ವಿಭಾಗದಲ್ಲಿ ಥ್ರೋಬಾಲ್, ಷಟಲ್ ಬ್ಯಾಡ್ಮಿಂಟನ್ ದ್ವಿತೀಯ, ಮೇಲಾಟದಲ್ಲಿ ಗುಂಡು ಎಸೆತ ಮತ್ತು ಜಾವಲಿಂಗ್ನಲ್ಲಿ ಪ್ರಥಮ ಮತ್ತು ಜಾವಲಿಂಗ್ ೧೦೦ ಮೀ. ೪೦೦ ಮೀ. ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಶಾಲಾ ವಿದ್ಯಾರ್ಥಿಗಳು ಪಡೆದಿದ್ದಾರೆ.