ಸಾಯಿಶಂಕರ್ ಶಾಲೆಯಲ್ಲಿ ಪದಗ್ರಹಣ

ಪೊನ್ನಂಪೇಟೆ, ಸೆ. ೧೨: ಸಾಯಿಶಂಕರ್ ಶಾಲೆಯಲ್ಲಿ ವಿದ್ಯಾರ್ಥಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಶಾಲೆಯ ವಿವಿಧ ವಿಭಾಗಗಳಿಗೆ ಆಯ್ಕೆಯಾದ ನಾಯಕರ ಬ್ಯಾಡ್ಜ್ಗಳನ್ನು ಅನಾವರಣಗೊಳಿಸುವುದರ ಮೂಲಕ ಜವಾಬ್ದಾರಿಗಳನ್ನು ವಹಿಸಿ ವಿದ್ಯಾರ್ಥಿಗಳಿಂದ

ಅನಾಥ ಮೃತದೇಹದ ಶವಸಂಸ್ಕಾರ

ಕುಶಾಲನಗರ, ಸೆ. ೧೨: ಕುಶಾಲನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕೂಲಿ ಮಾಡುತ್ತಿದ್ದ ಅನಾಥ ವ್ಯಕ್ತಿಯೊಬ್ಬ ಅನಾರೋಗ್ಯದಿಂದ ಮೃತಪಟ್ಟಿದ್ದು ಆತನ ಅಂತ್ಯಕ್ರಿಯೆಯನ್ನು ಸ್ಥಳೀಯ ಆಟೋ ಚಾಲಕರು ನಡೆಸಿ ಮಾನವೀಯತೆ

ಗೌರಿ ಗಣೇಶ ಹಬ್ಬ ನಿಯಮ ಪಾಲಿಸಲು ಸೂಚನೆ

ಸುಂಟಿಕೊಪ್ಪ, ಸೆ. ೧೨: ಶ್ರೀ ಗೌರಿ ಗಣೇಶ ಹಬ್ಬ ಆಚರಣೆಯ ಸಂದರ್ಭ ಆಯೋಜಕರು ಸಾರ್ವಜನಿಕರಿಗೆ ತೊಂದರೆಯಾಗದAತೆ ಎಚ್ಚರ ವಹಿಸಬೇಕು ಎಂದು ಕುಶಾಲನಗರ ವೃತ್ತನಿರೀಕ್ಷಕ ರಾಜೇಶ್ ಕೋಟ್ಯಾನ್ ಹೇಳಿದರು. ಇಲ್ಲಿನ

ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಲಾಭ ಸಾಧ್ಯ ಬನ್ನಳ್ಳಿ ಸತೀಶ್

ಸೋಮವಾರಪೇಟೆ, ಸೆ. ೧೨: ಬದಲಾಗುತ್ತಿರುವ ಹವಾಮಾನ, ಹೆಚ್ಚಿದ ಉತ್ಪಾದನಾ ವೆಚ್ಚದ ನಡುವೆಯೂ ಕೃಷಿಯನ್ನು ಕೈಗೊಳ್ಳ ಲೇಬೇಕಾದ ಅಗತ್ಯತೆಯಿದ್ದು, ವೈಜ್ಞಾ ನಿಕ ಕ್ರಮಗಳನ್ನು ಅಳವಡಿಸಿಕೊಂಡರೆ ಮಾತ್ರ ಕೃಷಿಯಲ್ಲಿ ಲಾಭ

ರಾಷ್ಟಿçÃಯ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಮೂಲಕ ಯೋಜನೆಗಳ ಅನುಷ್ಠಾನ ಸುಲಭ

*ಗೋಣಿಕೊಪ್ಪ, ಸೆ. ೧೨: ಪಂಚಾಯತ್‌ರಾಜ್ ಮಂತ್ರಾಲಯದ ರಾಷ್ಟಿçÃಯ ಕಾರ್ಯಾಗಾರದಲ್ಲಿ ಜಿಲ್ಲೆಯ ಏಕ ಮಾತ್ರ ಗ್ರಾಮ ಪಂಚಾಯಿತಿಯಾಗಿ ಪಾಲ್ಗೊಂಡು ಸ್ಥಳೀಯವಾಗಿ ಅನುಷ್ಠಾನಗೊಳಿಸಲು ಸಾಕಷ್ಟು ಯೋಜನೆಗಳ ಜ್ಞಾನ ಹೆಚ್ಚಿಸಿದೆ ಎಂದು