೧೦ ಹೆಚ್ಪಿ ಉಚಿತ ವಿದ್ಯುತ್ ರೈತರ ಸಾಲ ಮನ್ನಾಕ್ಕೆ ಸರಕಾರಕ್ಕೆ ಬೇಡಿಕೆ

ಮಡಿಕೇರಿ, ಸೆ. ೧೨: ಜಿಲ್ಲೆಯ ಕಾಫಿ ಕೃಷಿಕರಿಗೆ ೧೦ ಹೆಚ್.ಪಿ. ಪಂಪ್‌ಸೆಟ್ ತನಕ ಉಚಿತ ವಿದ್ಯುತ್ ಒದಗಿಸಬೇಕು, ಜಿಲ್ಲೆಯಲ್ಲಿ ಬರಗಾಲ ಸೃಷ್ಟಿಯಾಗಿರುವ ಹಿನ್ನೆಲೆ ಬರಪೀಡಿತ ಪ್ರದೇಶ ಎಂದು

ಶ್ರೀರಂಗಪಟ್ಟಣ ಬಳಿ ಕೊಡಗಿನ ದಂಪತಿಯ ದರೋಡೆ

ಮಡಿಕೇರಿ, ಸೆ. ೧೨: ಬೆಂಗಳೂರು - ಮೈಸೂರು ರಾಷ್ಟಿçÃಯ ಹೆದ್ದಾರಿಯಲ್ಲಿ (ಎಕ್ಸ್ಪ್ರೆಸ್‌ವೇ) ಭಾನುವಾರ ರಾತ್ರಿ ಕೊಡಗಿನ ದಂಪತಿ ದುಷ್ಕರ್ಮಿಗಳಿಂದ ದರೋಡೆಗೆ ಒಳಗಾಗಿರುವ ಪ್ರಕರಣ ವರದಿಯಾಗಿದೆ. ಕಾರಿನಲ್ಲಿ ಕೊಡಗಿನತ್ತ

ಸಂಗೀತ ಪರಿಕರ ಕದ್ದ ಚೋರನ ಬಂಧÀನ

ವೀರಾಜಪೇಟೆ, ಸೆ. ೧೨: ಗ್ಯಾರೇಜ್ ನಲ್ಲಿ ಕೆಲಸಕ್ಕೆ ನಿಲ್ಲಿಸಿದ್ದ ವಾಹನದಲ್ಲಿದ್ದ ಸಂಗೀತ ಪರಿಕರಗಳನ್ನು ಕದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ. ನಾಪೋಕ್ಲು ಚೆರಿಯಪರಂಬು ನಿವಾಸಿ ಅಲ್ತಾಫ್ (೩೫) ಬಂಧಿತ