ಕೊಡಗಿನ ಗಡಿಯಾಚೆತಮಿಳುನಾಡಿಗೆ ಪ್ರತಿದಿನ ೫ ಸಾವಿರ ಕ್ಯೂಸೆಕ್ಸ್ ಕಾವೇರಿ ನೀರು ಹರಿಸಲು ಸಿಡಬ್ಲ್ಯೂಆರ್‌ಸಿ ಸೂಚನೆ ಬೆಂಗಳೂರು, ಸೆ. ೧೨: ತಮಿಳುನಾಡಿಗೆ ಮುಂದಿನ ೧೫ ದಿನಗಳವರೆಗೂ ಪ್ರತಿದಿನ ೫,೦೦೦ ಕ್ಯೂಸೆಕ್ಸ್ ನೀರು
ಕೂಡಿಗೆಯಲ್ಲಿ ತಾಲೂಕು ಮಟ್ಟದ ಹಾಕಿ ಪಂದ್ಯಾಟಕೂಡಿಗೆ, ಸೆ. ೧೨: ಸಾರ್ವಜನಿಕ ಶಿಕ್ಷಣ ಇಲಾಖೆಯ ನೇರುಗಳಲೆ ಪ್ರೌಢಶಾಲಾ ಸಂಯೋಗದೊAದಿಗೆ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಧ್ಯಾರ್ಥಿಗಳ ಹಾಕಿ ಪಂದ್ಯಾವಳಿ ಕೂಡಿಗೆ ಕ್ರೀಡಾ ಶಾಲೆ
ಸಾಯಿಶಂಕರ್ ಶಾಲೆಯಲ್ಲಿ ಪದಗ್ರಹಣ ಪೊನ್ನಂಪೇಟೆ, ಸೆ. ೧೨: ಸಾಯಿಶಂಕರ್ ಶಾಲೆಯಲ್ಲಿ ವಿದ್ಯಾರ್ಥಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಶಾಲೆಯ ವಿವಿಧ ವಿಭಾಗಗಳಿಗೆ ಆಯ್ಕೆಯಾದ ನಾಯಕರ ಬ್ಯಾಡ್ಜ್ಗಳನ್ನು ಅನಾವರಣಗೊಳಿಸುವುದರ ಮೂಲಕ ಜವಾಬ್ದಾರಿಗಳನ್ನು ವಹಿಸಿ ವಿದ್ಯಾರ್ಥಿಗಳಿಂದ
ವಿವಿಧೆಡೆ ಶಿಕ್ಷಕರ ದಿನಾಚರಣೆ ನಾಪೋಕ್ಲು: ದಾರ್ಶನಿಕ, ತತ್ವಜ್ಞಾನಿ, ಶಿಕ್ಷಣ ತಜ್ಞ, ಪ್ರಾಧ್ಯಾಪಕ, ಕುಲಪತಿಗಳಾಗಿ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರು ಸಲ್ಲಿಸಿದ ಅಪ್ರತಿಮ ಸೇವೆ ಸ್ಮರಣೀಯ ಎಂದು ನಿರ್ದೇಶಕ ಕಲ್ಯಾಟಂಡ ಪೂಣಚ್ಚ ಹೇಳಿದರು.
ಗಣೇಶೋತ್ಸವ ಸಂದರ್ಭ ನಿಯಮ ಪಾಲಿಸಲು ಸೂಚನೆಸೋಮವಾರಪೇಟೆ, ಸೆ. ೧೨: ಗಣೇಶ ಹಬ್ಬದ ಆಚರಣೆ ಹಾಗೂ ವಿಸರ್ಜನೆಯ ಸಂದರ್ಭ ಸಮಿತಿಯ ಪದಾಧಿಕಾರಿಗಳು ತಪ್ಪದೇ ಸರ್ಕಾರ ತಿಳಿಯಪಡಿಸಿದ ನಿಯಮಗಳನ್ನು ಪಾಲಿಸಬೇಕೆಂದು ಡಿ.ವೈ.ಎಸ್.ಪಿ. ಗಂಗಾಧರಪ್ಪ ಸೂಚಿಸಿದರು. ಇಲ್ಲಿನ ಪತ್ರಿಕಾಭವನದಲ್ಲಿ